ಇನ್ಸ್ಟಾಗ್ರಾಮ್ ನಲ್ಲಿ ಸೆಲ್ಫಿ ಶೇರ್ ಮಾಡಿದ ವಿರಾಟ್-ಅನುಷ್ಕಾ

ಬೇರೆ ಬೇರೆ ಫೋಸ್ ನಲ್ಲಿ ಸೆಲ್ಫಿ ತೆಗೆಯುವ ಗೀಳು ನಮ್ಮ ಯುವಜನತೆಗೆ. ಇತ್ತೀಚೆಗೆ ಕ್ರಿಕೆಟರ್, ವಿರಾಟ್ ಕೊಹ್ಲಿ ಮತ್ತು ಆತನ ಪ್ರೇಯಸಿ ಅನುಷ್ಕಾ ಶರ್ಮ...
ಇಲ್ಸ್ಟಾಗ್ರಾಮ್ ನಲ್ಲಿ ಸೆಲ್ಫಿ ಶೇರ್ ಮಾಡಿದ ವಿರಾಟ್-ಅನುಷ್ಕಾ
ಇಲ್ಸ್ಟಾಗ್ರಾಮ್ ನಲ್ಲಿ ಸೆಲ್ಫಿ ಶೇರ್ ಮಾಡಿದ ವಿರಾಟ್-ಅನುಷ್ಕಾ

ಬೇರೆ ಬೇರೆ ಫೋಸ್ ನಲ್ಲಿ ಸೆಲ್ಫಿ ತೆಗೆಯುವ ಗೀಳು ನಮ್ಮ ಯುವಜನತೆಗೆ. ಇತ್ತೀಚೆಗೆ ಕ್ರಿಕೆಟರ್, ವಿರಾಟ್ ಕೊಹ್ಲಿ ಮತ್ತು ಆತನ ಪ್ರೇಯಸಿ ಅನುಷ್ಕಾ ಶರ್ಮ ವಿಂಬಲ್ಡನ್ ಟೆನಿಸ್ ಪಂದ್ಯ ವೀಕ್ಷಿಸಲು ಹೋಗಿದ್ದರಂತೆ. ಅಲ್ಲಿ ಹೊಟೇಲೊಂದರಲ್ಲಿ ಎಂಜಾಯ್ ಮಾಡುತ್ತಾ ತಮ್ಮ ಕ್ಯೂಟ್ ಸೆಲ್ಫಿ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.

ವಿರಾಟ್, ಚಿಲ್ಲಿ ಸಾಸ್ ಬಾಟಲ್ ನ್ನು ಆಶ್ಚರ್ಯದಿಂದ ನೋಡುತ್ತಿದ್ದರೆ, ಅನುಷ್ಕಾ ಕೂಲಾಗಿ ಗ್ಲಾಸ್ ನಲ್ಲಿ ನೀರು ಕುಡಿಯುತ್ತಿದ್ದಾಳೆ.

ಮೊನ್ನೆಯಷ್ಟೇ ಮುಗಿದ ಜಿಂಬಾಬ್ವೆ ವಿರುದ್ಧದ ಪಂದ್ಯದಿಂದ ಕೈ ಬಿಟ್ಟಿದ್ದರಿಂದ ವಿರಾಮವಿದ್ದ  ವಿರಾಟ್ ಅನುಶ್ಕಾಳನ್ನು ಕರೆದುಕೊಂಡು ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದನು ಎಂಬ ಸುದ್ದಿ ಕೇಳಿಬರುತ್ತಿದೆ. ವಿರಾಟ್ ಹೊಟೇಲೊಂದರ ಕೊಳದ ಬಳಿ ಒಬ್ಬನೇ ರಿಲ್ಯಾಕ್ಸ್ ಆಗಿದ್ದ ಫೋಟೋವನ್ನು ಹಾಕಿಕೊಂಡಿದ್ದನು. ಅದು ಎಲ್ಲಿ ಎಂಬುದನ್ನು ಮಾತ್ರ ಹೇಳಿರಲಿಲ್ಲ. ಹೊಟೇಲ್ ನ ಶೆಫ್ ಈ ಸಂದರ್ಭದಲ್ಲಿ ಅನುಷ್ಕಾ ಕೂಡ ಇದ್ದಳು ಎಂದು ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com