`ನಗಾರಿ' ಈ ವಾರ ತೆರೆಗೆ

ವಿಕಾಸ್ - ಅನುಪಮ
ವಿಕಾಸ್ - ಅನುಪಮ

ಬೆಂಗಳೂರು: ಹೊಸ ತಂಡದ ಹೊಸ ಸಿನಿಮಾ `ನಗಾರಿ'ಗೆ ಯು/ಎ ಸರ್ಟಿಫಿಕೇಟ್ ದೊರೆತಿದ್ದು, ಚಿತ್ರ ಈ ವಾರ ತೆರೆಗೆ ಬರಲಿದೆ.

ನಾಲ್ಕು ಹುಡುಗರು ಹಾಗೂ ಒಂದು ನಾಯಕಿ ಸುತ್ತ ಹೆಣೆಯಲಾದ ಕಥೆ `ನಗಾರಿ'. ಭೂಮಿಕಾ ಸಿನೆ ಕ್ರಿಯೇಷನ್ ಅಡಿಯಲ್ಲಿ ಶಿವ ಮಾದೆಗೌಡ ಅವರು ಈ ಚಿತ್ರ ನಿರ್ಮಿಸಿದ್ದಾರೆ.

ನಂದೀಶ್  ನಗಾರಿ ಚಿತ್ರದ ನಿರ್ದೇಶಕರು, ಶ್ಯಾಮ್ ಸಿಂಧನೂರ್ ಅವರ ಛಾಯಾಗ್ರಹಣ ಹಾಗೂ ಶ್ಯಾಮ್ ಸುದರ್ಶನ್ ಅವರು ಸಂಗೀತ ಒದಗಿಸಿದ್ದಾರೆ.

ವಿಕಾಸ್, ವಿನಯ್, ದೇವರಾಜ್, ಹೃತಿಕ್, ಅನುಪಮ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮೈಕೊ ನಾಗರಾಜ್, ಬಿರಾದಾರ್,ಜಯರಾಂ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com