ಕನ್ನಡಕ್ಕೆ ಪಾಪ್ ನಿರ್ಮಾಪಕ?

ಪಾಪ್ ಲೋಕದ ದಿಗ್ಗಜ ದಲೇರ್ ಮೆಹಂದಿ, ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡಲಿದ್ದಾರೆಂಬ ಸುದ್ದಿ ಬಲು...
ದಲೇರ್ ಮೆಹಂದಿ
ದಲೇರ್ ಮೆಹಂದಿ
ಪಾಪ್ ಲೋಕದ ದಿಗ್ಗಜ ದಲೇರ್ ಮೆಹಂದಿ, ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡಲಿದ್ದಾರೆಂಬ ಸುದ್ದಿ ಬಲು ಜೋರಾಗಿಯೇ ಹರಿದಾಡುತ್ತಿದೆ. 
ಭಾರತೀಯ ಪಾಪ್ ಗಾಯನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ದಲೇರ್, ಬಾಲಿವುಡ್‍ನ ಕೆಲವು ಸಿನಿಮಾಗಳಿಗೆ ಹಾಡಿದ್ದಾರೆ. 
ಆದರೆ, ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಅದರಲ್ಲೂ ಕನ್ನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಂತೆ. ಈ ಚಿತ್ರದ ನಿರ್ದೇಶಕ ಇಮಾ್ರನ್ ಸರ್ದಾರಿಯಾ ಎಂಬುದು ಮತ್ತೊಂದು ಆಸಕ್ತಿಕರ ವಿಷಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com