ಸಿದ್ಧಾರ್ಥ ಅವರು ಮಲಯಾಳಂ ಚಿತ್ರರಂಗದ ದಂತಕಥೆ ಎನಿಸಿರುವ ನಿರ್ದೇಶಕ ಭರತನ್ ಮತ್ತು ನಟಿ ಕೆಪಿಎಸಿ ಲಲಿತಾ ಅವರ ಪುತ್ರ. ಮಲಯಾಳಂ ಮೇರು ನಟ ಮಮ್ಮೂಟ್ಟಿ ಮತ್ತು ದಿಲೀಪ್ ಅವರು ಭರತನ್ ಅವರನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಿದ್ಧಾರ್ಥ ನಿರ್ದೇಶನದಲ್ಲಿ ದಿಲೀಪ್ ಅಭಿನಯಿಸಿರುವ "ಚಂದ್ರತ್ತನ್ ಅವಿಧೇಯ' ಈ ವರ್ಷದ ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.