ನವದೆಹಲಿ: ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಗೂ ಅವರ ಟ್ವೀಟ್ ಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಈ ಬಾರಿ ವಿಜಯ್ ಮಲ್ಯ ಅವರಿಗೆ ಕೆಲವು ಸಲಹೆ ಅಥವಾ ಪರಿಹಾರ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗಳು ಸುದ್ದಿಯಲ್ಲಿವೆ.
I think Vijay Mallya should dip into his personal bank and give one bikini beauty each to every bank he owes and square off all his debts