'ಶಾಂತಂ ಪಾಪಂ' ಡೇಂಜರಸ್ ಮದ್ವೆಗಳ ಸ್ಪೆಷಲ್ ಸಂಚಿಕೆ

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ೧೦ ಗಂಟೆಗೆ ಪ್ರಸಾರವಾಗುವ "'ಶಾಂತಂ ಪಾಪಂ''ನಲ್ಲಿ ಈ ವಾರ...
'ಶಾಂತಂ ಪಾಪಂ' ಡೇಂಜರಸ್ ಮದ್ವೆಗಳ ಸ್ಪೆಷಲ್ ಸಂಚಿಕೆ
Updated on

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ೧೦ ಗಂಟೆಗೆ  ಪ್ರಸಾರವಾಗುವ "'ಶಾಂತಂ ಪಾಪಂ''ನಲ್ಲಿ ಈ ವಾರ (ಆಗಸ್ಟ್ ೫, ಆಗಸ್ಟ್ ೬) ಮದುವೆ ಮನೆಯಲ್ಲಿ ಸಂಭವಿಸಿದ ಎರಡು ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ. ಶನಿವಾರ ರಾತ್ರಿ ೧೦ ಗಂಟೆಗೆ ''ಮರ್ಡರ್@ಮದ್ವೆ ಮನೆ'' ಭಾನುವಾರ ರಾತ್ರಿ ೧೦ ಗಂಟೆಗೆ
"ಕಾಣೆಯಾಗಿದ್ದಾನೆ ಮದುಮಗ'' ಪ್ರಸಾರವಾಗಲಿದೆ. ಇದೊಂದು ಬಗೆಯಲ್ಲಿ ಮ್ಯಾರೇಜ್ ಸ್ಟೋರಿಯಲ್ಲಿ ಕ್ರೈಂ ಸ್ಟೋರಿ ಬೆರೆತ ಸಂದೇಶ ಸಹಿತ ಕಥಾನಕವಾಗಿದ್ದು ವೀಕ್ಷಕರು ತಪ್ಪದೆ ನೋಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com