ಮೆಗಾ ಪ್ರಾಜೆಕ್ಟ್ ಆಗಿರುವ ಕುರುಕ್ಷೇತ್ರವನ್ನು ತ್ರಿಡಿ ಎಫೆಕ್ಟ್ ನಲ್ಲಿ ನಿರ್ದೇಶಕ ನಾಗಣ್ಣ ತಯಾರಿಸುತ್ತಿದ್ದು ಅಂಬರೀಷ್, ರವಿಚಂದ್ರನ್, ಸ್ನೇಹ, ಹರಿಪ್ರಿಯಾ, ರೆಜಿನಾ ಕಾಸ್ಸಂದ್ರ, ಶಶಿಕುಮಾರ್, ಲಕ್ಷ್ಮಿ, ಸಾಯಿ ಕುಮಾರ್, ದ್ಯಾನಿಶ್ ಅಖ್ತರ್ ಸೈಫಿ ಸೇರಿದಂತೆ ಹಲವು ಪಾತ್ರದಾರಿಗಳ ಆಯ್ಕೆ ಈಗಾಗಲೇ ಅಂತಿಮವಾಗಿದೆ. ಇದೀಗ ಚಿತ್ರಕ್ಕೆ ಇನ್ನೊಬ್ಬ ನಟಿ ಆಯ್ಕೆಯಾಗಿದ್ದಾರೆ. ಅದಿತಿ ಆರ್ಯ ಉತ್ತರೆಯಾಗಿ ಆಯ್ಕೆಯಾಗಿದ್ದಾರೆ.