Advertisement
ಕನ್ನಡಪ್ರಭ >> ವಿಷಯ

ಕುರುಕ್ಷೇತ್ರ

Munirathna's 'Kurukshetra' to see grand release on August 2

ಆಗಸ್ಟ್ 2ರಂದು 'ಕುರುಕ್ಷೇತ್ರ' ಬಿಡುಗಡೆ, ಅಭಿಮಾನಿಗಳ ಕಾತರ  Jul 19, 2019

ಬಹು ತಾರಾಗಣವಿರುವ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಬಿಡುಗಡೆಗೆ ಎರಡೇ ವಾರ ಬಾಕಿಯಿರುವಾಗಲೇ ಚಾಲೆಂಜಿಂಗ್ ಸ್ಟಾರ್....

Meet the women in Kurukshetra

ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಮಹಿಳೆಯರ ದರ್ಬಾರ್: ಯಾವ ನಟಿಗೆ ಯಾವ ಪಾತ್ರ?  Jul 16, 2019

ಭಾರತೀಯ ಪೌರಾಣಿಕ ಕಥೆಗಳಲ್ಲಿ ಮಹಿಳೆಯರದ್ದೇ ಪ್ರಧಾನ ಪಾತ್ರ, ಹೀಗಾಗಿ ಮುನಿರತ್ನ ಕುರುಕ್ಷೇತ್ರದಲ್ಲೂ ಕೂಡ ಮಹಿಳೆ ಪ್ರಾಧಾನ್ಯತೆ ಪ್ರತಿಬಿಂಬಿಸಿದೆ, ಜೆಕೆ ಭಾರವಿ ಬರೆದಿರುವ ..

ಸಂಗ್ರಹ ಚಿತ್ರ

ಕುರುಕ್ಷೇತ್ರಕ್ಕೆ ಶನಿಬಲ ಇಲ್ವ: ಟ್ರೈಲರ್ ನೋಡಿದ ಡಿ ಬಾಸ್ ಅಭಿಮಾನಿಗಳು ಗರಂ!  Jul 08, 2019

ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ದುರ್ಯೋದನ ಪಾತ್ರದಲ್ಲಿ ತೆರೆಯ ಮೇಲೆ ವಿಜೃಂಬಿಸಲಿದ್ದು ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಟ್ರೈಲರ್ ನೋಡಿದ ಡಿಬಾಸ್...

Darshan And Sudeep

ಕುರುಕ್ಷೇತ್ರ ದರ್ಶನ್ ಸಿನಿಮಾವಲ್ಲ, ಫೈಲ್ವಾನ್ ನನ್ನದಲ್ಲ: ನಟ ಸುದೀಪ್ ಮಾರ್ಮಿಕ ಹೇಳಿಕೆಗೆ ಕಾರಣವೇನು?  Jul 06, 2019

: ಕೃಷ್ಣ ನಿರ್ದೇಶನದ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಸಿನಿಮಾವೂ ಚಿತ್ರೀಕರಣವೂ ಕಂಪ್ಲೀಟ್‌ ಆಗಿದ್ದೂ, ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ಚಿತ್ರತಂಡವೂ ...

A still from Muniratna Kurukshetra

ನಿಗದಿಗಿಂತ ಒಂದು ವಾರದ ಮುನ್ನವೇ 'ಮುನಿರತ್ನ ಕುರುಕ್ಷೇತ್ರ' ತೆರೆಗೆ?  Jul 02, 2019

ಬಹುನಿರೀಕ್ಷಿತ ಪೌರಾಣಿಕ ಕಥಾನಕ ಮುನಿರತ್ನ ಕುರುಕ್ಷೇತ್ರ ಆಗಸ್ಟ್‌ನಲ್ಲಿ ಚಿತ್ರಮಂದಿರಗಗಳಿಗೆ ಬರುವ ನಿರೀಕ್ಷೆ ಇದೆ.

Kurukshetra Official Teaser is Out

ಯೂಟ್ಯೂಬ್ ಗೆ ಅಪ್ಪಳಿಸಿದ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್  May 20, 2019

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

Abhishek Ambarish's Amar Movie to be releasing on May 31

ಮೇ 31ಕ್ಕೆ ಅಮರ್ ಚಿತ್ರ ಬಿಡುಗಡೆ, ಮೇ 23ರಿಂದ 'ರೆಬೆಲ್ ಸಪ್ತಾಹ'  May 18, 2019

ದಿವಂಗತ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಚಿತ್ರ ಇದೇ 31ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

Challenging star Darshan's Kurukshetra Movie to be release on August 9

ದರ್ಶನ್ ವರ್ಸಸ್ ಸುದೀಪ್; ಆಗಸ್ಟ್ 9ಕ್ಕೆ ಕುರುಕ್ಷೇತ್ರ ಬಿಡುಗಡೆ, ಸ್ಟಾರ್ ನಟರ ಬಾಕ್ಸ್ ಆಫೀಸ್ ವಾರ್ ಗೆ ವೇದಿಕೆ ಸಜ್ಜು!  May 18, 2019

ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ನಿಗದಿಯಾಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ

ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್?  May 16, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಚಿತ್ರದ ಬಿಡುಗಡೆ ದಿನಾಂಕ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುತ್ತಲೆ ಬರಲಾಗಿತ್ತು. ಆದರೆ ಇದೀಗ...

Muniratna Kurukshetra

ನಾಲ್ಕು ಭಾಷೆಗಳಲ್ಲಿ ಬಂತು 'ಕುರುಕ್ಷೇತ್ರ' ಪೋಸ್ಟರ್  Apr 22, 2019

ಮುನಿರತ್ನ ಅವರ "ಮುನಿರತ್ನ ಕುರುಕ್ಷೇತ್ರ" ಕನ್ನಡ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ

Page 1 of 1 (Total: 10 Records)

    

GoTo... Page


Advertisement
Advertisement