ಪವನ್ ಕಲ್ಯಾಣ್ ತಮ್ಮ ಟ್ವೀಟರ್ ನಲ್ಲಿ ರಾಜಮೌಳಿ, ಪ್ರಭಾಸ್ ಮತ್ತು ಚಿತ್ರತಂಡಕ್ಕೆ ಹೃದಯಪೂರ್ವಕ ಅಭಿನಂದನೆ ತಿಳಿಸಿದ್ದಾರೆ. ಇನ್ನು ಮಹೇಶ್ ಬಾಬು 1000 ಕೋಟಿ ಗಳಿಕೆ ಮಾಡಲು ಶ್ರಮಿಸಿದ ರಾಜಮೌಳಿ ಮತ್ತು ತಂಡಕ್ಕೆ ಅಭಿನಂದನೆ ತಿಳಿಸಿದ್ದು ತೆಲುಗು ಚಿತ್ರವೊಂದು ಸಾವಿರ ಕೋಟಿ ಗಳಿಸಿದ ಕೀರ್ತಿ ತಂದುಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದ ಎಂದು ಟ್ವೀಟಿಸಿದ್ದಾರೆ.