ಬಾಹುಬಲಿ-2: ವಿಶ್ವ ಮಾರುಕಟ್ಟೆಯ ಗಳಿಕೆ ಹೆಚ್ಚುಕಡಿಮೆ 1600 ಕೋಟಿ ರೂ!

ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿರುವ ಬಾಹುಬಲಿ-2 ಸಿನಿಮಾದ ವಿಶ್ವ ಮಾರುಕಟ್ಟೆಯ ಗಳಿಕೆ 1600 ರೂಪಾಯಿ ಸನಿಹಕ್ಕೆ ತಲುಪಿದೆ.
ಬಾಹುಬಲಿ-2
ಬಾಹುಬಲಿ-2
ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿರುವ ಬಾಹುಬಲಿ-2 ಸಿನಿಮಾದ ವಿಶ್ವ ಮಾರುಕಟ್ಟೆಯ ಗಳಿಕೆ 1600 ರೂಪಾಯಿ ಸನಿಹಕ್ಕೆ ತಲುಪಿದೆ. 
ಎಲ್ಲಾ ಭಾಷೆಗಳಲ್ಲಿನ ಬಾಹುಬಲಿ-2 ಸಿನಿಮಾದ ಗಳಿಕೆಯ ಸಂಖ್ಯೆ 1567 ಕೋಟಿಯಷ್ಟಾಗಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ.ಕಾಂ ವರದಿ ಪ್ರಕಟಿಸಿದೆ. ಬಿಡುಗಡೆಯಾಗಿ 5 ವಾರ ಕಳೆದಿದ್ದು, ಭಾರತದಲ್ಲಿ 1283 ಕೋಟಿ ರೂಪಾಯಿ ಗಳಿಸಿದ್ದರೆ, ವಿದೇಶಗಳಲ್ಲಿ 284 ಕೋಟಿ ರೂಪಾಯಿ ಗಳಿಸಿ 2000 ಕೋಟಿ ರೂ ಕ್ಲಬ್ ನತ್ತ ಮುನ್ನುಗ್ಗುತ್ತಿದೆ. 
ಬಾಹುಬಲಿ-2 ಬಿಡುಗಡೆಯಾದ 5 ನೇ ವಾರದಲ್ಲೂ ಸ್ಥಿರ ಪ್ರದರ್ಶನ ಕಾಣುತ್ತಿದ್ದು ನಾಲ್ಕನೇ ವಾರದಲ್ಲಿ 29.11 ಕೋಟಿ ರೂಪಾಯಿ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com