2011ರಲ್ಲಿ ಬಿಡುಗಡೆಯಾಗಿರು ಮಿ. ಪರ್ಫೆಕ್ಟ್ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ರಾಣಿ ದೂರು ದಾಖಲಿಸಿದ್ದಾರೆ. ಈ ಚಿತ್ರಕ್ಕೆ ಕಥೆಯನ್ನು ಕೆ.ಎಸ್ ರವೀಂದ್ರ ಅಕಾ ಬಾಬಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನೂ ತನಿಖೆಯ ಭಾಗವಾಗಿ ಕಾದಂಬರಿ ಮತ್ತು ಸಿನಿಮಾನನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ ಎಂದು ಮಾಧಾಪುರ ಡಿಸಿಪಿ ವಿಶ್ವ ಪ್ರಸಾದ್ ಹೇಳಿದ್ದಾರೆ.