- Tag results for ಪ್ರಭಾಸ್
![]() | ಪ್ರಭಾಸ್ ನಟನೆಯ ಆದಿಪುರುಷ್ ಮೋಷನ್ ಕ್ಯಾಪ್ಚರ್ ಆರಂಭಓಂ ರಾವತ್ ನಿರ್ದೇಶನದ ಆದಿ ಪುರುಷ್ ಸಿನಿಮಾ ಮೋಷನ್ ಕ್ಯಾಪ್ಚರ್ ಆರಂಭವಾಗಿದೆ. ರಾಮಾಯಾಣದ ಕಥೆ ಆಧರಿಸಿ ತಯಾರಾಗುತ್ತಿರುವ ಆದಿ ಪುರುಷ್ ಬಿಗ್ ಬಜೆಟ್ ಸಿನಿಮಾವಾಗಿದೆ. |
![]() | 'ಸಲಾರ್'ಗೆ ಅದ್ದೂರಿ ಮುಹೂರ್ತ: ಶುಭ ಕೋರಿದ ಡಿಸಿಎಂ ಅಶ್ವತ್ಥ ನಾರಾಯಣ್ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ. |
![]() | ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ 'ಸಲಾರ್' ತಂಡಕ್ಕೆ ಭುವನ್ ಗೌಡ ಸೇರ್ಪಡೆ!ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಸಿನಿಮಾಗೆ ಭುವನ್ ಗೌಡ ಛಾಯಾಗ್ರಾಹಕರಾಗಿದ್ದಾರೆ. |
![]() | ಕನ್ನಡಕ್ಕೆ 'ಬಾಹುಬಲಿ' ಪ್ರಭಾಸ್!"ಕೆಜಿಎಫ್" ಮೂಲಕ ದೇಶದ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಮುಂದಿನ ಚಿತ್ರ ಘೋಷಿಸಿದೆ. |
![]() | ಲಂಕೇಶನಾಗಿ ಆದಿಪುರುಷನ ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ ಸೈಫ್!ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಆದಿಪುರುಷ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. |
![]() | ಪ್ರಭಾಸ್ 3ಡಿ ಮಹಾಕಾವ್ಯ ಆದಿ ಪುರುಷ್ ಗೆ ಕಾರ್ತಿಕ್ ಪಳನಿ ಛಾಯಾಗ್ರಹಣಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಕಾರ್ತಿಕ್, ಹಿಂದಿ ಸಿನಿಮಾಗಳಾದ ಲವ್ ಶಗುನ್, ಜೀನತ್ ಮತ್ತು ಕನ್ನಡದ ಪ್ರೆಂಚ್ ಬಿರಿಯಾನಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. |
![]() | ಆದಿಪುರಷನ ಅವತಾರ ತಾಳಿದ ಬಾಹುಬಲಿ: ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ಪ್ರಭಾಸ್, ಕನ್ನಡದಲ್ಲೂ ಬಿಡುಗಡೆಯಾಗಲಿದೆ ಚಿತ್ರಭಾರತದ ಬಹುಬೇಡಿಕೆ ನಟರಾಗಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ವೊಂದನ್ನು ನೀಡಿದ್ದು, ತಮ್ಮನೇ 22ನೇ ಸಿನಿಮಾ ಹೆಸರನ್ನು ಬಹಿರಂಗಪಡಿಸಿದ್ದಾರೆ. |
![]() | ಪ್ರಭಾಸ್ ಗೆ ದೀಪಿಕಾ ನಾಯಕಿ, ತೆಲಗು ಚಿತ್ರಕ್ಕಾಗಿ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?ಬಾಲಿವುಡ್ನ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ತೆಲುಗು ಚಿತ್ರವೊಂದಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭವಾನೆ ಪಡೆಯಲಿದ್ದಾರೆ. |