ನಟ ವಿರಾಟ್ ಜೊತೆಗೆ ಹೆಜ್ಜೆ ಅಪೂರ್ವ ಹೆಜ್ಜೆ ಹಾಕಿದ್ದಾರೆ. ಸಿನಿಮಾವನ್ನು ಸ್ವಲ್ಪ ವಿಭಿನ್ನವಾಗಿ ಮೂಡಬೇಕೆಂದು ಮನಸ್ಸಿನಲ್ಲಿ ಮೂಡಿದಾಗ ನಮ್ಮ ಚಿತ್ರದ ನಾಯಕನನ್ನು ಪರಿಚಯಿಸುವ ಇಂಟ್ರುಡಕ್ಟರಿ ಸಾಂಗ್ ಗಾಗ್ ಅಪೂರ್ವ ಗೌಡ ಅವರನ್ನು ಕರೆ ತಂದಿದ್ದೇವೆ, ಇದರ ಸಾಹಿತ್ಯವನ್ನು ನಾನೇ ಬರೆದಿದ್ದೇನೆ ಎಂದು ನಿರ್ದೇಶಕ ಎ.ಪಿ ಅರ್ಜುನ್ ಹೇಳಿದ್ದಾರೆ ಕಳೆದ ವಾರ ಹಾಡಿನ ಚಿತ್ರೀಕರಣ ನಡೆದಿದ್ದು, ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.