• Tag results for kiss

'ಕಿಸ್' ಪ್ರೀತಿಯನ್ನು ವ್ಯಕ್ತಪಡಿಸುವ ಪರಿಶುದ್ಧ ರೂಪ: ವಿರಾಟ್ 

ಎಪಿ ಅರ್ಜುನ್ ನಿರ್ದೇಶನದ 'ಕಿಸ್ ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ವಿರಾಟ್ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನುಭವಗಳನ್ನು ವಿರಾಟ್  ಹಂಚಿಕೊಂಡಿದ್ದಾರೆ.

published on : 23rd September 2019

ಕಿಸ್ ಸಿನಿಮಾ ನಾಯಕಿ ಶ್ರೀಲೀಲಾಗೆ ಮಯೂರಿ ಕ್ಯಾತರಿ 'ಕಂಠದಾನ'

ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದ್ದು., ನನ್ನ ಪ್ರಕಾರ ಸಿನಿಮಾ ನಟಿ ಮಯೂರಿ ಕ್ಯಾತರಿ ಕಿಸ್   ನಾಯಕಿ ಶ್ರೀಲೀಲಾ ಅವರಿಗೆ ಕಂಠದಾನ ಮಾಡಿದ್ದಾರೆ.

published on : 19th September 2019

ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಅಂದಿದ್ದ ನಿರ್ದೇಶಕ, ಬಾಲಿವುಡ್ ನಟಿ ಉತ್ತರಕ್ಕೆ ನಿರ್ದೇಶಕ ತಬ್ಬಿಬ್ಬು!

ನಿರ್ದೇಶಕರೊಬ್ಬರು ನನಗೆ ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡಬೇಕು ರೂಂಗೆ ಬಾ ಅಂದಿದ್ದರು ಎಂದು ಬಾಲಿವುಡ್ ನಟಿ ಜರೀನ್ ಖಾನ್ ಹಿಂದಿನ ಕಹಿ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.

published on : 17th September 2019

ಕೊಹ್ಲಿ ಕೈಗೆ ಅನುಷ್ಕಾ ಕಿಸ್: ವಿಡಿಯೋ ವೈರಲ್, ನೆಟ್ಟಿಗರಿಂದ ಮೆಚ್ಚುಗೆಯೋ ಮೆಚ್ಚುಗೆ!

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನುಷ್ಕಾ ಶರ್ಮಾ ಅವರು, ಪತಿ ವಿರಾಟ್ ಕೊಹ್ಲಿಯವರಿಗೆ ನೀಡಿರುವ ಕಿಸ್ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. 

published on : 13th September 2019

ಒಂದು ಸಿಹಿ ಮುತ್ತಿಗಾಗಿ ಪ್ರಾಣದ ಗೆಳೆತಿಯನ್ನೇ ಕೊಂದ ಗೆಳೆಯ, ದೇಹವನ್ನು ಏನು ಮಾಡಿದ ಗೊತ್ತ?

ಕ್ಲಾಸ್ ಮುಗಿದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿದ್ದ ಗೆಳೆಯನೊಬ್ಬ ಗೆಳತಿ ಕಿಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಕೊಂದಿರುವ ದಾರುಣ ಘಟನೆ ನಡೆದಿದೆ.

published on : 10th September 2019

ಮೊದಲು ಕನ್ನಡ ಸಿನಿಮಾಗಳಿಗೆ ನನ್ನ ಆದ್ಯತೆ: ಶ್ರೀಲೀಲಾ 

ಚಿತ್ರರಂಗಕ್ಕೆ ಈಗಷ್ಟೇ ಪಾದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಕಿಸ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ನಾಯಕ, ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಮತ್ತು ತನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಈ ನಟಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.   

published on : 29th August 2019

ವೀಡಿಯೋ: ಪ್ರವಾಹ ಸ್ಥಿತಿ ಅವಲೋಕನದ ವೇಳೆ ರಾಹುಲ್ ಗಾಂಧಿಯನ್ನು ಚುಂಬಿಸಿದ ಯುವಕ!

ಕೇರಳದ ವೈನಾಡ್ ನ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಕ್ಷೇತ್ರದ ಪ್ರವಾಸದಲ್ಲಿದ್ದ ವೇಳೆ ಯುವಕನೊಬ್ಬ ಅವರನ್ನು ಚುಂಬಿಸಿದ ವಿಚಿತ್ರ ಘಟನೆ ನಡೆದಿದೆ.  

published on : 28th August 2019

ಆನ್-ಸ್ಕ್ರೀನ್ ಕಿಸ್ಸಿಂಗ್ ಗಾಗಿ ಬ್ರ್ಯಾಂಡ್ ಆಗಲ್ಲ ಎಂಬ ವಿಶ್ವಾಸವಿದೆ: ಕೀರ್ತಿ ಕಲ್ಕೇರಿ

ಆನ್-ಸ್ಕ್ರೀನ್ ಕಿಸ್ಸಿಂಗ್ ದೃಶ್ಯಗಳು ಕನ್ನಡದಲ್ಲಿ ನಿಧಾನವಾಗಿ ರೂಡಿಯಾಗುತ್ತಿದೆ ಎಂದು ಭಾಸವಾಗುತ್ತಿದೆ.ನಟ-ನಟಿಯರು ಕಥೆಯ ಅವಿಭಾಜ್ಯ ಅಂಗವಾಗಿದ್ದಾಗ ಅಂತಹಾ ದೃಶ್ಯಗಳಲ್ಲಿ ಕಾಣಿಸಿಕೊಳ್ಲಲು ಸಮ್ಮತಿಸುತ್ತಿದ್ದಾರೆ.

published on : 26th August 2019

ಕಿಸ್ ಸಿನಿಮಾಗೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ

ನಿರ್ದೇಶಕ ಎ ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ನಡುವೆ ಉತ್ತಮ ಬಾಂಧವ್ಯವಿದೆ. ಧ್ರುವ ಸರ್ಜಾ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದೆ ಎಪಿ ಅರ್ಜುನ್. ಈ ಮೂಲಕ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ಅರ್ಜುನ್ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ಜೋಡಿ ಎನಿಸಿಕೊಂಡಿದ್ದಾರೆ.

published on : 21st August 2019

ಕಿಸ್ ಮಾಡುತ್ತಾ ಉನ್ಮಾದದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ಜೋಡಿ, ಮುಂದೇನಾಯ್ತು? ವಿಡಿಯೋ ನೋಡಿ!

ಕಿಸ್ ಮಾಡುತ್ತಾ ಉನ್ಮಾದಕ್ಕೆ ಹೋಗಿದ್ದ ಜೋಡಿಯೊಂದು ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿರುವ ಭೀಕರ ಘಟನೆ ನಡೆದಿದೆ.

published on : 14th August 2019

ಮಹಿಳೆಗೆ ಮುತ್ತಿಕ್ಕಿದ್ದರೆ ತಪ್ಪೇನು, ಕಿಸ್ಸಿಂಗ್ ನಂತರ ನನ್ನ ದೇಹ ಆರಾಮವಾಗಿತ್ತು: ಅಮಲಾ ಪೌಲ್

ಆಡಯ್ ಚಿತ್ರದಲ್ಲಿ ವಿಜೆ ರಮ್ಯಾ ಜೊತೆ ಬಹುಭಾಷಾ ನಟಿ ಅಮಲಾ ಪೌಲ್ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

published on : 18th July 2019

'ಕಿಸ್' ಚಿತ್ರದ ನಿರ್ದೇಶನ-ನಿರ್ಮಾಣ ಹೊಣೆ ಹೊರುತ್ತಿರುವ ಎ ಪಿ ಅರ್ಜುನ್

ಕಿಸ್ ಚಿತ್ರದ ಮೂಲಕ ನಿರ್ದೇಶಕ ಎ ಪಿ ಅರ್ಜುನ್ ನಿರ್ಮಾಣ ಮತ್ತು ನಿರ್ದೇಶನ ಎರಡರ ಹೊಣೆ ಹೊತ್ತಿದ್ದಾರೆ...

published on : 24th May 2019

ರಸ್ತೆಯಲ್ಲೇ ರಾಸಲೀಲೆ: ಚಲಿಸುತ್ತಿದ್ದ ಬೈಕ್ ಮೇಲೆ ಯುವಕನ ತುಟಿಗೆ ಕಿಸ್ ಕೊಟ್ಟ ಯುವತಿ; ವಿಡಿಯೋ ವೈರಲ್!

ವಾಹನ ಸಂಚಾರ ದಟ್ಟನೆ ಮಧ್ಯೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ಯುವಕನನ್ನ ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

published on : 4th May 2019

ಸಾರ್ವಜನಿಕವಾಗಿ ಉದ್ಯಮಿಗೆ ಕಿಸ್ ಕೊಟ್ಟ ಬಾಲಿವುಡ್ ನಟಿ, ವಿಡಿಯೋ ವೈರಲ್!

ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಅಂಕಿತ ಲೋಖಾಂಡೆ ಅವರು ಕಿಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 28th April 2019

ದೀಪಿಕಾ ಪಡುಕೋಣೆ-ವಿಕ್ರಾಂತ್ 'ಕಿಸ್' ವಿಡಿಯೋ ವೈರಲ್!

ರಣವೀರ್ ಸಿಂಗ್ ಜೊತೆಗಿನ ಮದುವೆ ನಂತರ ಇದೀಗ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ-ವಿಕ್ರಾಂತ್ ಜೊತೆಗಿನ ಚುಂಬನ ವಿಡಿಯೋ ಇದೀಗ ವೈರಲ್ ಆಗಿದೆ.

published on : 22nd April 2019
1 2 >