ನನ್ನ ಬಕೆಟ್ ಪಟ್ಟಿ ನಿರಂತರವಾಗಿ ಬದಲಾಗುತ್ತಿರುತ್ತದೆ: ಮಾಧುರಿ ದೀಕ್ಷಿತ್

ನನ್ನ ಬಕೆಟ್ ಪಟ್ಟಿ ನಿರಂತರವಾಗಿ ಬದಲಾಗುತ್ತಿರುತ್ತದೆ ಹಾಗೆಯೇ ಹೊಸ ಹೊಸ ಸವಾಲುಗಳು ಬರುತ್ತಿರುತ್ತವೆ ಎಂದು ನಟಿ ಮಾಧುರಿ ದೀಕ್ಷಿತ್ ಹೇಳಿದ್ದಾರೆ, ...
ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್
Updated on: 
ಮುಂಬಯಿ: ನನ್ನ ಬಕೆಟ್ ಪಟ್ಟಿ ನಿರಂತರವಾಗಿ ಬದಲಾಗುತ್ತಿರುತ್ತದೆ ಹಾಗೆಯೇ ಹೊಸ ಹೊಸ ಸವಾಲುಗಳು ಬರುತ್ತಿರುತ್ತವೆ ಎಂದು ನಟಿ ಮಾಧುರಿ ದೀಕ್ಷಿತ್ ಹೇಳಿದ್ದಾರೆ, 
ಆ ಸಮಯದಲ್ಲಿ ನಾನು ಮಾಡಬೇಕಾದ ಕೆಲಸವನ್ನು ಮಾಡಿಯೇ ತೀರುತ್ತೇನೆ, ಇದು ಅಂತಿಮವಾಗಿ ಸಂತೋಷದಿಂದ ಜೀವನದ ಪ್ರಯಾಣವನ್ನು ಅಪ್ಪಿಕೊಳ್ಳುತ್ತೇವೆ,
50 ವರ್ಷದ ನಟಿ ಮಾಧುರಿ ದೀಕ್ಷಿತ್ ಅಭಿನಯದ ಮರಾಠಿ ಸಿನಿಮಾ ಬಕೆಟ್ ಲಿಸ್ಟ್ ಟ್ರೈಲರ್ ಭಾನುವಾರ ರಾತ್ರಿ ರಿಲೀಸ್ ಆಗಿದೆ. ಇದರ ಜೊತೆಗೆ ಮತ್ತೊಂದು ಮರಾಠಿ ಸಿನಿಮಾ 'ಆಗಸ್ಟ್ 15' ಸಿನಿಮಾ ಕೂಡ ತಯಾರಾಗುತ್ತಿದೆ. 2014 ರಲ್ಲಿ  ತೆರೆಕಂಡ ಗುಲಾಬ್ ಗ್ಯಾಂಗ್ ಸಿನಿಮಾದಲ್ಲಿ ನಟಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com