ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ವೇಳೆ ನೀವು ಅಸಭ್ಯವಾಗಿ ವರ್ತಿಸಿದ್ದಿರಾ?ಶ್ರುತಿ ದೇಹದ ಹಿಂಭಾಗ, ಎದೆ, ತೊಡೆಗಳನ್ನು ಸ್ಪರ್ಶಿಸಿದ್ದಿರಾ? ಎಂದು ಕೇಳಲಾದ ಪ್ರಶ್ನೆಗೆ ಸರ್ಜಾ ನಾನು ಯಾವ ಅಸಭ್ಯ ವರ್ತನೆ ಮಾಡಿಲ್ಲ. ಆಕೆಯನ್ನು ನಾನು ತಬ್ಬಿಕೊಂಡಿಲ್ಲ, ಅವಳ ಎದೆ, ತೊಡೆಗಳನ್ನು, ದೇಹದ ಹಿಂಭಾಗವನ್ನು ಸ್ಪರ್ಷಿಸಿಲ್ಲ ಎಂದು ಸರ್ಜಾ ಹೇಳಿದ್ದಾರೆ. ಸಹ ನಿರ್ದೇಶಕ ಭರತ್ ನೀಲಕಂಠ, ಸಹ ನಿರ್ದೇಶಕಿ ಮೋನಿಕಾ ಸಹ ಇದೇ ಸ್ಪಷ್ಟನೆ ನೀಡಿರುವುದನ್ನು ಅವರು ಉಲ್ಲೇಖ್ಳಿಸಿದ್ದಾರೆ.