ಪಿ.ವಾಸು ನಿರ್ದೇಶನದ ಸಿನಿಮಾಗೆ ಅನಂತ್ ನಾಗ್ ಎಂಟ್ರಿ!

ಪಿ,ವಾಸು ನಿರ್ದೇಶನದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಲಿದ್ದಾರೆ.
ಅನಂತ್ ನಾಗ್
ಅನಂತ್ ನಾಗ್
ಬೆಂಗಳೂರು: ಪಿ,ವಾಸು ನಿರ್ದೇಶನದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಲಿದ್ದಾರೆ. 
ಆನಂದ್ ಟೈಟಲ್ ಹೆಸರಿನ ಸಿನಿಮಾದಲ್ಲಿ ಹಿರಿಯ ನಟ ಅನಂತ್  ನಾಗ್ ನಾಯಕಿಯ ತಾತನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 
ಶಿವಲಿಂಗ ನಂತರ ವಾಸು ಮತ್ತು ಶಿವಣ್ಣ ಕಾಂಬಿನೇಷನ್ ನ 2ನೇ ಸಿನಿಮಾ ಇದಾಗಿದೆ. ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ,ಇದೇ ಮೊದಲ ಬಾರಿಗೆ ಅನಂತ್ ನಾಗ್ ವಾಸು ನಿರ್ದೇಶನದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ದ್ವಾರಕೀಶ್ ಚಿತ್ರ ಅವರ 52 ನೇ ಸಿನಿಮಾ ಇದಾಗಿದ್ದು, ನವೆಂಬರ್ 9 ರಂದು ಮುಹೂರ್ತ ನಡೆದಿದ್ದು, ಡಿಸೆಂಬರ್ 10ರಿಂದ ಶೂಟಿಂಗ್ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com