ರಿಷಬ್ ಶೆಟ್ಟಿ ಮನೇಲಿ ಸೀಮಂತದ ಸಂಭ್ರಮ, ಹರಿಪ್ರಿಯಾ ಸೇರಿ ಸಿನಿತಾರೆಯರು ಭಾಗಿ

ಕನ್ನಡದ ಪ್ರಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲಿ ಶುಕ್ರವಾರ ಸೀಮಂತದ ಸಂಭ್ರಮ ಮನೆ ಮಾಡಿತ್ತು
ರಿಷಬ್ ಶೆಟ್ಟಿ ಮನೇಲಿ ಸೀಮಂತದ ಸಂಭ್ರಮ
ರಿಷಬ್ ಶೆಟ್ಟಿ ಮನೇಲಿ ಸೀಮಂತದ ಸಂಭ್ರಮ
ಬೆಂಗಳುರು: ಕನ್ನಡದ ಪ್ರಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲಿ ಶುಕ್ರವಾರ ಸೀಮಂತದ ಸಂಭ್ರಮ ಮನೆ ಮಾಡಿತ್ತು. 'ಬೆಲ್ ಬಾಟಂ' ಚಿತ್ರದ ಯಶಸ್ಸು ಹಾಗೂ ತಾವು ತಂದೆಯಾಗುತ್ತಿರುವ ಖುಷಿ ಒಟ್ತಾರೆ ನಿರ್ದೇಶಕ ರಿಷಬ್ ಗೆ ಡಬಲ್ ಸಂಭ್ರಮ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ತುಂಬು ಗರ್ಭಿಣಿಯಾಗಿದ್ದು ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಕುಟುಂಬಸ್ಥರೊಡನೆ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ, 'ಬೆಲ್ ಬಾಟಂ' ನಾಯಕಿ ಹರಿಪ್ರಿಯಾ ಸೇರಿ ಅನೇಕ ಸಿನಿತಾರೆಯರು ಸಹ ಪಾಲ್ಗೊಂಡಿದ್ದರು.
ರಿಷಬ್ ಶೆಟ್ಟಿ ಪತ್ನಿಯ ಸೀಮಂತದ ಚಿತ್ರಗಳನ್ನು ನಟಿ ಹರಿಪ್ರಿಯಾ ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com