ಸೆಪ್ಟಂಬರ್ 5 ರಿಂದ ರಾಬರ್ಟ್ ಶೂಟಿಂಗ್ ಮತ್ತೆ ಆರಂಭ

ಉಮಾಪತಿ ನಿರ್ಮಿಸುತ್ತಿರುವ ರಾಬರ್ಟ್ ಸಿನಿಮಾದ ಶೂಟಿಂಗ್ ಮೊದಲ ಹಂತದಲ್ಲಿ ಮುಗಿದಿದ್ದು,  51 ದಿನಗಳ ಶೂಟಿಂಗ್ ನಿಗದಿ ಪಡಿಸಲಾಗಿದೆ, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ.
ರಾಬರ್ಟ್ ಸಿನಿಮಾ ಪೋಸ್ಟರ್
ರಾಬರ್ಟ್ ಸಿನಿಮಾ ಪೋಸ್ಟರ್

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಶೂಟಿಂಗ್ ಸೆಪ್ಟಂಬರ್ 5 ರಿಂದ ಮತ್ತೆ ಆರಂಭವಾಗಲಿದೆ.

ಉಮಾಪತಿ ನಿರ್ಮಿಸುತ್ತಿರುವ ರಾಬರ್ಟ್ ಸಿನಿಮಾದ ಶೂಟಿಂಗ್ ಮೊದಲ ಹಂತದಲ್ಲಿ ಮುಗಿದಿದ್ದು,  51 ದಿನಗಳ ಶೂಟಿಂಗ್ ನಿಗದಿ ಪಡಿಸಲಾಗಿದೆ, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ.

2ನೇ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದ್ದು,ರಾಮೋಜಿ ಫಿಲ್ಮಿ ಸಿಟಿಯಲ್ಲಿ ಸೆಟ್ ಹಾಕಲಾಗುತ್ತಿದೆ.  15 ದಿನಗಳ ಕಾಲ ಶೂಟಿಂಗ್ ನಡೆಯುತ್ತದೆ. 

ರಾಬರ್ಟ್ ಸಿನಿಮಾದಲ್ಲಿ  ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ, ತಮಿಳು ಸಿನಮಾದಲ್ಲಿ ನಟಿಸಿದ್ದ ಮೆಹ್ರೀನ್ ಪಿರ್ಜಾಡಾ ದರ್ಶನ್ ಗೆ ನಾಯಕಿಯಾಗಿದ್ದಾರೆ. ಸೆಪ್ಚಂಬರ್ 2ನೇ ವಾರದಿಂದ ಶೂಟಿಂಗ್ ಗೆ ಹಾಜರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com