ನೂರು ದಿನದತ್ತ 'ಐ ಲವ್ ಯೂ' ದಾಪುಗಾಲು: ಅಮೆರಿಕಾ, ಯುಕೆ ಗಳಲ್ಲಿ ಸಿನಿಮಾ ರಿಲೀಸ್!

ಉಪೇಂದ್ರ ಅಭಿನಯಿಸಿ ಆರ್. ಚಂದ್ರು ನಿರ್ದೇಶಿಸಿರುವ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ....
ಐಲವ್ ಯೂ ಸಿನಿಮಾ ಸ್ಟಿಲ್
ಐಲವ್ ಯೂ ಸಿನಿಮಾ ಸ್ಟಿಲ್
ಉಪೇಂದ್ರ ಅಭಿನಯಿಸಿ ಆರ್. ಚಂದ್ರು ನಿರ್ದೇಶಿಸಿರುವ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ  ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಅಮೆರಿಕಾದ 15 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಸಂಗೀತ ನಿರ್ದೇಶಕ ಕಿರಣ್  ಅವರಿಗೆ ನೀಡಲಾಗಿದೆ. ಇದರ ಜೊತೆಗೆ ಯುಕೆಯಲ್ಲೂ ಕೂಡ 20 ಸ್ಕ್ರೀನ್ ಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
ಎರಡು ದೇಶಗಳಲ್ಲೂ ಸಿನಿಮಾ ರಿಲೀಸ್ ಮಾಡಲು ಪ್ರತ್ಯೇಕ ಹಂಚಿಕೆದಾರರಿಗೆ ಹೊಣೆದಾರಿಕೆ ನೀಡಲಾಗಿದೆ. ರಚಿತಾ ರಾಮ್ ಮತ್ತು ಸೋನುಗೌಡ ನಟಿಸಿರುವ ಐ ಲವ್ ಯು ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ, ಇನ್ನೂ ನಿರ್ದೇಶಕ ಆರ್ ಚಂದ್ರು ತಮಿಳಿನಲ್ಲಿ ಸಿನಿಮಾ ಮಾಡಲು ಚಿಂತಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com