ನಾರಿ ಇನ್ ಸ್ಯಾರಿ: ಸೀರೆಯುಟ್ಟಿರುವ ನಟಿಮಣಿಯರು, ರಾಜಕಾರಣಿಯರ ಫೋಟೋಗಳು ವೈರಲ್!

ಟ್ವೀಟರ್ ನಲ್ಲಿ ಕೆಲವೊಂದು ಹ್ಯಾಶ್ ಟ್ಯಾಗ್ ಗಳು ವಿಚಿತ್ರವಾಗಿರುತ್ತದೆ ಅಲ್ಲದೆ ಈ ಹ್ಯಾಶ್ ಟ್ಯಾಗ್ ಗಳೇ ಮುಂದೆ ಟ್ರೆಂಡ್ ಸೃಷ್ಟಿಸುತ್ತಿದೆ. ಅದರಂತೆ ಭಾನುವಾರ ಸ್ಯಾರಿ ಟ್ವೀಟರ್ ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಟ್ವೀಟರ್ ನಲ್ಲಿ ಕೆಲವೊಂದು ಹ್ಯಾಶ್ ಟ್ಯಾಗ್ ಗಳು ವಿಚಿತ್ರವಾಗಿರುತ್ತದೆ ಅಲ್ಲದೆ ಈ ಹ್ಯಾಶ್ ಟ್ಯಾಗ್ ಗಳೇ ಮುಂದೆ ಟ್ರೆಂಡ್ ಸೃಷ್ಟಿಸುತ್ತಿದೆ. ಅದರಂತೆ ಭಾನುವಾರ ಸ್ಯಾರಿ ಟ್ವೀಟರ್ ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಸೀರೆಯುಟ್ಟಿರುವ ಫೋಟೋಗಳನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಬೇಕು. ಅದರಂತೆ ಸೆಲೆಬ್ರಿಟಿಗಳು ಸಾಕಷ್ಟು ಮಹಿಳೆಯರು ಇಲ್ಲಿ ತಾವು ಸೀರೆಯುಟ್ಟಿರುವ ಫೋಟೋಗಳು ಹಾಕುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com