ದಸರಾ ವಿಶೇಷ: ಬಿಗ್ ಬಿ ಅಮಿತಾಬ್ ಜತೆ ನವರಾತ್ರಿ ಆಚರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆ ಸೇರಿ ನವರಾತ್ರಿ ಆಚರಿಸಿದ್ದಾರೆ.
ಬಿಗ್ ಬಿ ಅಮಿತಾಬ್ ಜತೆ ನವರಾತ್ರಿ ಆಚರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ಬಿಗ್ ಬಿ ಅಮಿತಾಬ್ ಜತೆ ನವರಾತ್ರಿ ಆಚರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆ ಸೇರಿ ನವರಾತ್ರಿ ಆಚರಿಸಿದ್ದಾರೆ.

ಹೌದು ಸೆಂಚುರಿ ಸ್ಟಾರ್ ಶಿವಣ್ಣ ಈ ಬಾರಿ ತಾವು ಪ್ರಮುಖವಾಗಿ ಕಾಣಿಸಿಕೊಳ್ಳುವ ಜಾಹೀರಾತು ಕಲ್ಯಾಣ್ ಜ್ಯುವೆಲ್ಲರ್ಸ್ ನ ಕುಕಲ್ಯಾಣ್ ಕುಟುಂಬದೊಂದಿಗೆ ನವರಾತ್ರಿ ಆಚರಿಸಿದ್ದಾರೆ. ಅಮಿತಾಬ್ ಬಚ್ಚನ್ ಸಹ ಈ ಕುಟುಂಬದ ಸದಸ್ಯರಾಗಿರುವುದು ವಿಶೇಷವಾಗಿದೆ.

ಅದ್ದೂರಿ ನವರಾತ್ರಿ ಸಂಭ್ರಮಕ್ಕೆ ಅಮಿತಾಬ್ ಬಚ್ಚನ್ ದೀಪ ಬೆಳಗಿಸಿ ಚಾಲನೆ ನಿಡಿದ್ದಾರೆ.ಇನ್ನು ನಟ ಪ್ರಭು ಗಣೇಶನ್, ನಟ ವಿಜಯ್ ಸೇತುಪತಿ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಹ ಇವರಿಗೆ ಸಾಥ್ ನೀಡಿದ್ದಾರೆ.

ತಾವು ಅಮಿತಾಬ್ ಬಚ್ಚನ್ ಅವರೊಂದಿಗಿರಿವ ಚಿತ್ರಗಳನ್ನು ಶಿವಣ್ಣ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರು ಇಬ್ಬರೂ ಕಲಾವಿದರ ಸ್ನೇಹಪರತೆಗೆ ಮಾರು ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com