Advertisement
ಕನ್ನಡಪ್ರಭ >> ವಿಷಯ

Shivarajkumar

Shivarajkumar

ಆರ್. ಚಂದ್ರು ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ?  Jul 11, 2019

ಉಪೇಂದ್ರ-ರಚಿತಾ ರಾಮ್ ಸ್ಟಾರ್ ನಟನೆಯ "ಐ ಲವ್ ಯು" ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಆರ್. ಚಂದ್ರು ಗೆ ಭಾರೀ ಆಫರ ಗಳು ಬರುತ್ತಿದೆ.ಇದೀಗ ನಿರ್ದೇಶಕ ಚಂದ್ರು ತಮ್ಮ ಮುಂದಿನ ಯೋಜನೆಗೆ....

Shivarajkumar

ಭಜರಂಗಿ 2: ಹೆಸರು ಮಾತ್ರ ಅದೇ, ಕಥೆ ಮಾತ್ರ ಸಂಪೂರ್ಣ ವಿಭಿನ್ನ  Jun 20, 2019

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ‘ಭಜರಂಗಿ 2’ ಘೋಷಣೆ ಆಗಿದೆ. ಇತ್ತೀಚೆಗೆ ಚಿತ್ರಕ್ಕೆ ...

Shivarajkumar

ಶಿವರಾಜ್ ಕುಮಾರ್ ಆ್ಯಕ್ಷನ್ ಸನ್ನಿವೇಶಗಳಿಗೆ ಸದ್ಯಕ್ಕೆ ಬ್ರೇಕ್!  Jun 12, 2019

ನಟ ಶಿವರಾಜ್ ಕುಮಾರ್ ಆ್ಯಕ್ಷನ್ ಸನ್ನಿವೇಶಳಿಂದ ಅಂದರೆ ಫೈಟಿಂಗ್ ಸೀನ್ ಗಳಿಂದ ಸದ್ಯಕ್ಕೆ ದೂರವೇ ಉಳಿಯುತ್ತಿದ್ದಾರೆ,. ಬಲ ಭುಜ ಗಾಯಗೊಂಡಿರುವ ಕಾರಣದಿಂದಾಗಿ ...

Rustum

ಜೂನ್ ಅಂತ್ಯಕ್ಕೆ ಶಿವಣ್ಣನ 'ರುಸ್ತುಂ' ತೆರೆಗೆ, ಡೇಟ್ ಗೊತ್ತಾ?  Jun 04, 2019

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿರುವ "ರುಸ್ತುಂ" ಹಾಗೂ ಉಪೇಂದ್ರ ಅಭಿನಯದ "ಐ ಲವ್ ಯು" ಚಿತ್ರಗಳು ಜೂನ್ 14ರಂದು ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ....

Upendra, Shivarajkumar

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್ ಶಿವಣ್ಣ-ಉಪ್ಪಿ ಗಲ್ಲಾ ಪೆಟ್ಟಿಗೆಯಲ್ಲಿ ಫೈಟ್?  May 21, 2019

ಇಬ್ಬರು ಪ್ರಮುಖ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆಗಳಾಗುವುದು ಸಾಮಾನ್ಯ. ಆಗಸ್ಟ್ ವೇಳೆಗೆ ದರ್ಶನ್, ನಿಖಿಲ್ ಅಭಿನಯದ ಅದ್ದೂರಿ ಚಿತ್ರ "ಕುರುಕ್ಷೇತ್ರ"....

33rd Anniversary Of Hatric Hero Shivarajkumar And Geetha Shivarajkumar

ಹ್ಯಾಟ್ರಿಕ್ ಹೀರೋಗೆ ಡಬಲ್ ಖುಷಿಯ ದಿನ: 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಫ್ಯಾಮಿಲಿ!  May 19, 2019

ಹ್ಯಾಟ್ರಿಕ್ ಹೋರೋ ಶಿವರಾಜ್ ಕುಮಾರ್ ಅವರಿಗಿಂದು ಡಬಲ್ ಖುಷಿ. ಕನ್ನಡ ಖ್ಯಾತ ನಟ ವರನಟ ಡಾ. ರಾಜ್ ಪುತ್ರ ಶಿವರಾಜ್ ಕುಮಾರ್ ಇಂದು 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರವನ್ನಾಚರಿಸುತ್ತಿದ್ದಾರೆ.

Shivarajkumar-starrer 'Rustum' eyes May-end release

ಮೇ ಅಂತ್ಯದೊಳಗೆ 'ರುಸ್ತುಂ' ಬಿಡುಗಡೆಗೆ ಸಿದ್ಧತೆ  Apr 15, 2019

ಡಾ.ಶಿವರಾಜ್ ಕುಮಾರ್, ವಿವೇಕ್ ಒಬೆರಾಯ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ರುಸ್ತುಂ' ಮೇ ಅಂತ್ಯದೊಳಗೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ.

Geetha Shivarajkumar

ಬಂಗಾರಪ್ಪ ಹಾದಿಯಲ್ಲಿ ಮಧು ಸಾಗುತ್ತಿದ್ದಾನೆ: ತಮ್ಮನ ಪರ ಪ್ರಚಾರದಲ್ಲಿ ಗೀತಾ ಶಿವರಾಜ್ ಕುಮಾರ್ ಹೇಳಿಕೆ  Apr 09, 2019

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಮಧು ಬಂಗಾರಪ್ಪ ಪರವಾಗಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ...

ShivarajKumar, Sudeep

ವರಮಹಾಲಕ್ಷ್ಮಿ ಹಬ್ಬಕ್ಕೆ ಶಿವರಾಜ್ ಕುಮಾರ್ vs ಸುದೀಪ್ ಬಾಕ್ಸ್ ಆಫೀಸ್ ಫೈಟ್!  Apr 08, 2019

ಪಿ. ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಅಭಿಯನದ ಆನಂದ್ ಮತ್ತು ಕೃಷ್ಣ ನಿರ್ದೇಶನದ ಸುದೀಪ್ ಅಭಿಯನದ ಪೈಲ್ವಾನ್ ಎರಡು ಚಿತ್ರಗಳು ಆಗಸ್ಟ್ 9 ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರುತ್ತಿವೆ.

ಶಿವರಾಜಕುಮಾರ್

'ಹನಿಮೂನ್‌'ಗೆ ಹೊರಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್  Apr 08, 2019

ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಈಗ ಹನಿಮೂನ್ ಗೆ ಹೊರಟಿದ್ದಾರೆ.

Page 1 of 1 (Total: 10 Records)

    

GoTo... Page


Advertisement
Advertisement