ಅನಾಥಾಶ್ರಮದಲ್ಲಿ ಫೆ 2ರಂದು ‘ಆ ದಿನಗಳು’ ಚೇತನ್ ಸರಳ ವಿವಾಹ

ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ‘ಆ ದಿನಗಳು’ ಚಿತ್ರದ ಖ್ಯಾತಿಯ ನಟ ಚೇತನ್, ಸರಳವಾಗಿ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ
ಆ ದಿನಗ:ಳು ಚೇತನ್
ಆ ದಿನಗ:ಳು ಚೇತನ್
Updated on

ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ‘ಆ ದಿನಗಳು’ ಚಿತ್ರದ ಖ್ಯಾತಿಯ ನಟ ಚೇತನ್, ಸರಳವಾಗಿ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ
  
ಬಾಳಸಂಗಾತಿಯಾಗುತ್ತಿರುವ ಯುವತಿ ಅಸ್ಸಾಂ ಮೂಲದ ಚೆಲುವೆ ಮೇಘ  ಇವರಿಬ್ಬರೂ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಲಿದ್ದು, ಚೇತನ್‍ಗಾಗಿ ಮೇಘ ಕನ್ನಡ ಕಲಿಯುತ್ತಿದ್ದಾರಂತೆ
  
ಐಷಾರಾಮಿ ಮದುವೆಯನ್ನು ನೋಡಿದರೆ ದುಃಖವಾಗುತ್ತೆ  ಏಕೆಂದರೆ ವಧುವಿನ ಕುಟುಂಬದವರು ಆರ್ಥಿಕ ಒತ್ತಡ ಎದುರಿಸಬೇಕಾಗುತ್ತದೆ  ಆದ್ದರಿಂದ ತಾವು ಸರಳ ವಿವಾಹವನ್ನೇ ಮಾಡಿಕೊಳ್ಳುವುದಾಗಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಚೇತನ್ ನಿಜವಾಗಿಸಲು ಮುಂದಾಗಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com