ರಾಜವರ್ಧನ್, ಮಿಲನ ನಾಗರಾಜ್ ನಟನೆಯ 'ಫ್ಲೈ' ಚಿತ್ರಕ್ಕೆ ಹೊಸ ಹೆಸರು!

ರಾಜವರ್ದನ್ ಚೊಚ್ಚಲ ನಟನೆಯ ಫ್ಲೈ ಸಿನಿಮಾದಲ್ಲಿ ಮಿಲನಾ ನಾಗರಾಜ್ ಪ್ರಧಾನ ಪಾತ್ರದಲ್ಲಿದ್ದರು. ಭರತ್ ನಿರ್ದೇಶಿಸಿ ಸುರೇಶ್ ಮೋಹನ್ ನಿರ್ಮಿಸಿದ್ದ ಈ ಸಿನಿಮಾ ಹೊಸ ಹಹೆಸರಿನಲ್ಲಿ ತೆರೆಗೆ ಬರಲಿದೆ. ರಘು ದೀಕ್ಷಿತ್ ಸಂಗೀತವಿದ್ದು ಸಿನಿಮಾ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.
ಫ್ಲೈ ಸಿನಿಮಾ ಸ್ಟಿಲ್

ಶೀಘ್ರದಲ್ಲೇ ಅಧಿಕೃತವಾಗಿ ಪ್ರೊಡಕ್ಷನ್ ಹೌಸ್ ಹೊಸ ಹೆಸರನ್ನು ಪ್ರಕಟಿಸಲಿದೆ. ಫ್ಲೈ ಸಿನಿಮಾ ಸಾಹಸಮಯ ಪ್ರೇಮ ಕಥಾ ಹಹಂದರವನ್ನೊಳಗೊಂಡಿದೆ. 2012ರಲ್ಲಿ ಆರಂಭವಾದ ಸಿನಿಮಾ ಶೂಟಿಂಗ್ ಮುಗಿಸಲು ಹೆಚ್ಚಿನ ಸಮಯಾವಕಾಶ ಪಡೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com