• Tag results for ರಾಜವರ್ಧನ್

ಆಕ್ಷನ್ ಆಧಾರಿತ 'ಚಕ್ರಿ' ಚಿತ್ರದಲ್ಲಿ ರಾಜವರ್ಧನ್

ಬಿಚ್ಚುಗತ್ತಿ ಚಿತ್ರದಲ್ಲಿ ನಟಿಸಿದ್ದ ರಾಜವರ್ಧನ್ ಅವರು ಇದೀಗ ಆಕ್ಷನ್ ಆಧಾರಿತ ಚಕ್ರಿ ಚಿತ್ರದಲ್ಲಿ ನಟಿಸಲಿದ್ದಾರೆ.

published on : 14th January 2021

ರೆಡ್ ಡೈಮಂಡ್ ಪ್ರೊಡಕ್ಷನ್ಸ್: 'ಬಿಚ್ಚುಗತ್ತಿ' ನಟ ರಾಜವರ್ಧನ್ ಈಗ ನಿರ್ಮಾಪಕ

'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ನಟ ರಾಜವರ್ಧನ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದು, ತಮ್ಮದೇ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

published on : 24th October 2020

ಮುಂದಿನ ಕಮರ್ಷಿಯಲ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ ರಾಜವರ್ಧನ್

ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.

published on : 27th August 2020