'ಮಲಯಾಳಂನ 'ಸೂಫಿಯುಂ ಸುಜಾತಯುಂ' ನಿರ್ದೇಶಕ ನಾರಾನಿಪುಳ ಶಾನವಾಸ್ ನಿಧನ 

ಮಲಯಳಂ ನ ಸೂಫಿಯುಂ ಸುಜಾತಯುಂ' ಖ್ಯಾತಿಯ ನಿರ್ದೇಶಕ ನಾರಾನಿಪುಳ ಶಾನವಾಸ್ (37) ಡಿ.23 ರಂದು ನಿಧನರಾಗಿದ್ದಾರೆ. 
'ಮಲಯಾಳಂನ 'ಸೂಫಿಯುಂ ಸುಜಾತಯುಂ' ನಿರ್ದೇಶಕ  ನಾರಾನಿಪುಳ ಶಾನವಾಸ್ ನಿಧನ
'ಮಲಯಾಳಂನ 'ಸೂಫಿಯುಂ ಸುಜಾತಯುಂ' ನಿರ್ದೇಶಕ  ನಾರಾನಿಪುಳ ಶಾನವಾಸ್ ನಿಧನ

ಕೊಯಂಬತ್ತೂರ್: ಮಲಯಳಂ ನ ಸೂಫಿಯುಂ ಸುಜಾತಯುಂ' ಖ್ಯಾತಿಯ ನಿರ್ದೇಶಕ ನಾರಾನಿಪುಳ ಶಾನವಾಸ್ (37) ಡಿ.23 ರಂದು ನಿಧನರಾಗಿದ್ದಾರೆ. 

ಹೊಸ ಸ್ಕ್ರಿಪ್ಟ್ ಗಾಗಿ ಕೆಲಸ ಮಾಡುತ್ತಿದ್ದ ಸಿನಿಮಾ ನಿರ್ದೇಶಕ ಶಾನವಾಸ್ ಕೊಯಂಬತ್ತೂರ್ ನ ಕೆಜಿ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಳಪುರಂ ನ ಮೂಲದವರಾಗಿದ್ದ 2015 ರಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. 'ಮಲಯಳಂ ನ ಸೂಫಿಯುಂ ಸುಜಾತಯುಂ' ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com