Advertisement
ಕನ್ನಡಪ್ರಭ >> ವಿಷಯ

Passes Away

JDS senior leader, former MLA KL Shivalinge Gowda passes away in Bengaluru

ಜೆಡಿಎಸ್​ ಮುಖಂಡ, ಮಾಜಿ ಶಾಸಕ ಕೆ.ಎಲ್​. ಶಿವಲಿಂಗೇಗೌಡ ನಿಧನ  Jul 07, 2019

ಜೆಡಿಎಸ್​ ಹಿರಿಯ ಮುಖಂಡ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ(93) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಸಂಗ್ರಹ ಚಿತ್ರ

ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ  Jun 25, 2019

ಸಮಾಜ ಸೇವಕ, ಕಾರ್ಮಿಕ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಸತ್ಯನಾರಾಯಣರಾವ್ ಅಲಿಯಾಸ್ ಓಂ ನಮಃ ಶಿವಾಯಃ ಅವರು ವಿಧಿವಶರಾಗಿದ್ದಾರೆ.

B Madhava

ಹಿರಿಯ ಕಾರ್ಮಿಕ ನಾಯಕ, ಸಿಐಟಿಯು ರಾಜ್ಯಾಧ್ಯಕ್ಷ ಬಿ.ಮಾಧವ ನಿಧನ  Jun 19, 2019

ಸಿಪಿಐನ ರಾಜ್ಯ ಮಟ್ಟದ ಹಿರಿಯ ನಾಯಕ ಹಾಗೂ ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ರಾಜ್ಯಾಧ್ಯಕ್ಷ ಬಿ. ಮಾಧವ ಅವರು ದೀರ್ಘಕಾಲದ ಅನಾರೋಗ್ಯದಿಂದ ನಗರದ ಪಡೀಲ್‌ನಲ್ಲಿರುವ...

Playwright, screenwriter and actor Crazy Mohan passes away at 67

ತಮಿಳು ನಾಟಕ, ಚಿತ್ರ ಕಥೆಗಾರ, ನಟ ಕ್ರೇಜಿ ಮೋಹನ್ ನಿಧನ  Jun 10, 2019

ನಾಟಕ, ಚಿತ್ರ ಬರಹಗಾರ ಹಾಗೂ ನಟ ಕ್ರೇಜಿ ಮೋಹನ್ ಅವರು ಸೋಮವಾರ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Girish Karnad

ಕಳಚಿತು ಸಾಹಿತ್ಯದ ಮತ್ತೊಂದು ಕೊಂಡಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ  Jun 10, 2019

ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ...

Saira Khan

ಕಾಮಸೂತ್ರ 3ಡಿ ಚಿತ್ರದ ನಟಿ ಸೈರಾ ಖಾನ್ ವಿಧಿವಶ  Apr 21, 2019

ಕಾಮಸೂತ್ರ 3ಡಿ ಚಿತ್ರದ ನಟಿ ಸೈರಾ ಖಾನ್ ವಿಧಿವಶರಾಗಿದ್ದಾರೆ. ಯುವ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Tamil actor and former Lok Sabha MP JK Rithesh passes away due to cardiac arrest

ಪ್ರಚಾರದ ವೇಳೆ ಹೃದಯಾಘಾತ: ತಮಿಳು ನಟ, ಮಾಜಿ ಸಂಸದ ಜೆಕೆ ರಿತೇಶ್ ನಿಧನ  Apr 13, 2019

ತಮಿಳು ನಟ ಹಾಗೂ ರಾಜಕಾರಣಿ ಜೆಕೆ ರಿತೇಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Uri actor Navtej Hundal passes away

'ಉರಿ' ಚಿತ್ರದ ನಟ ನವತೇಜ್‌ ಹುಂದಾಲ್‌ ನಿಧನ  Apr 09, 2019

ಬಾಲಿವುಡ್‌ ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ್ದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನವತೇಜ್‌ ಹುಂದಾಲ್‌ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.

Kerala Congress (M) chairman KM Mani passes away at 86

ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಕೆಎಂ ಮಣಿ ನಿಧನ  Apr 09, 2019

ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಕೆಎಂ ಮಣಿ( 86) ಅವರು ಚಿಕಿತ್ಸೆ ಫಲಕಾರಿಯಾಗದೆ....

Page 1 of 1 (Total: 9 Records)

    

GoTo... Page


Advertisement
Advertisement