S Janaki: ಸಂಗೀತ ಲೋಕದ ದಂತಕಥೆಯ ಅಪರೂಪದ ಚಿತ್ರಗಳು

ಎಕ್ಸ್‌ಪ್ರೆಸ್‌ ಸಂಸ್ಥೆಯು ಹಲವು ವರ್ಷಗಳಿಂದ ಸಂಗ್ರಹಿಸಿ ಸಂರಕ್ಷಿಸಿರುವ ಎಸ್. ಜಾನಕಿ ಅವರ ಅಪರೂಪದ ಕಪ್ಪು-ಬಿಳುಪು ಯುಗದ ಛಾಯಾಚಿತ್ರಗಳು ಇಲ್ಲಿವೆ.
Photos of S Janaki
ಎಸ್ ಜಾನಕಿಯವರ ಅಪರೂಪದ ಫೋಟೋಗಳು
Updated on

ದಕ್ಷಿಣ ಭಾರತದ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಸಂಗೀತ ಲೋಕ ಶೋಕಸಾಗರದಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ, 'ಎಕ್ಸ್‌ಪ್ರೆಸ್' ಕಳೆದ ಹಲವು ವರ್ಷಗಳಿಂದ ಸಂಗ್ರಹಿಸಿ ಸಂರಕ್ಷಿಸಿರುವ ಗಾನ ದಂತಕಥೆಯ ಅಪರೂಪದ ಹಳೆಯ ಛಾಯಾಚಿತ್ರಗಳನ್ನು ಇಲ್ಲಿ ನೋಡಬಹುದು.

ಹಿನ್ನೆಲೆ ಗಾಯಕಿ ಎಸ್. ಜಾನಕಿ, ಸಂಗೀತ ನಿರ್ದೇಶಕ ಇಳಯರಾಜಾ ಹಾಗೂ ಗಂಗೈ ಅಮರನ್.
ಹಿನ್ನೆಲೆ ಗಾಯಕಿ ಎಸ್. ಜಾನಕಿ, ಸಂಗೀತ ನಿರ್ದೇಶಕ ಇಳಯರಾಜಾ ಹಾಗೂ ಗಂಗೈ ಅಮರನ್.
ಸಂಗೀತ ನಿರ್ದೇಶಕ ಇಳಯರಾಜಾ ಅವರೊಂದಿಗೆ ಗಾಯಕಿ ಎಸ್. ಜಾನಕಿ
ಸಂಗೀತ ನಿರ್ದೇಶಕ ಇಳಯರಾಜಾ ಅವರೊಂದಿಗೆ ಗಾಯಕಿ ಎಸ್. ಜಾನಕಿ
ಸಂಗೀತ ನಿರ್ದೇಶಕ ಇಳಯರಾಜಾ ಅವರೊಂದಿಗೆ ಗಾಯಕಿ ಎಸ್. ಜಾನಕಿ ಮತ್ತು ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ ನಿರ್ದೇಶಕ ಇಳಯರಾಜಾ ಅವರೊಂದಿಗೆ ಗಾಯಕಿ ಎಸ್. ಜಾನಕಿ ಮತ್ತು ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ
ಇಳಯರಾಜಾ ಅವರೊಂದಿಗೆ ಎಸ್. ಜಾನಕಿ
ಇಳಯರಾಜಾ ಅವರೊಂದಿಗೆ ಎಸ್. ಜಾನಕಿ
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಗಾಯಕಿ ಎಸ್. ಜಾನಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಗಾಯಕಿ ಎಸ್. ಜಾನಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು
ಕಾರ್ಯಕ್ರಮವೊಂದರಲ್ಲಿ ಎಸ್. ಜಾನಕಿ
ಕಾರ್ಯಕ್ರಮವೊಂದರಲ್ಲಿ ಎಸ್. ಜಾನಕಿ
ಸಂಗೀತ ಸಂಯೋಜಕ ಎಂ. ಎಸ್. ವಿಶ್ವನಾಥನ್ ಹಾಗೂ ಲೇಖಕ ನೆಮಿಲಿ ಎಝಿಲ್‌ಮಣಿ ಅವರಿಂದ ಎಸ್. ಜಾನಕಿ ಅವರು ಸನ್ಮಾನ ಸ್ವೀಕರಿಸುತ್ತಿರುವುದು
ಸಂಗೀತ ಸಂಯೋಜಕ ಎಂ. ಎಸ್. ವಿಶ್ವನಾಥನ್ ಹಾಗೂ ಲೇಖಕ ನೆಮಿಲಿ ಎಝಿಲ್‌ಮಣಿ ಅವರಿಂದ ಎಸ್. ಜಾನಕಿ ಅವರು ಸನ್ಮಾನ ಸ್ವೀಕರಿಸುತ್ತಿರುವುದು
ಕಾರ್ಯಕ್ರಮವೊಂದರಲ್ಲಿ ಗಾಯನ
ಕಾರ್ಯಕ್ರಮವೊಂದರಲ್ಲಿ ಗಾಯನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com