ರೀಲ್ಸ್‌ನಲ್ಲಿ ಮೊಮ್ಮಗನ ಜೊತೆ ನಕ್ಕು ನಗಿಸುತ್ತಿದ್ದ 93 ವರ್ಷದ 'ಲಕ್ಷ್ಮಿ ಅಜ್ಜಿ' ನಿಧನ!

ರೀಲ್ಸ್ ಅಜ್ಜಿ ಎಂದೇ ಖ್ಯಾತಿರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಿವಾಸಿ 93 ವರ್ಷದ ಲಕ್ಷ್ಮಿ ನಾಯ್ಕ್ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು.
Laxmi Nayak
ಲಕ್ಷ್ಮಿ ನಾಯ್ಕ
Updated on

ಯಲ್ಲಾಪುರ: ರೀಲ್ಸ್ ಅಜ್ಜಿ ಎಂದೇ ಖ್ಯಾತಿರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಿವಾಸಿ 93 ವರ್ಷದ ಲಕ್ಷ್ಮಿ ನಾಯ್ಕ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು. ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸೂರಜ್ ತಮ್ಮ ಅಜ್ಜಿ ಲಕ್ಷ್ಮಿ ಜೊತೆ ರೀಲ್ಸ್‌ ಮಾಡುತ್ತಿದ್ದರು. ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಲಕ್ಷ್ಮೀ ನಾಯ್ಕ್ ನಟನೆ ಮಾಡುತ್ತಿದ್ದರು. ಈ ಮೂಲಕ ರಾಜ್ಯಾದ್ಯಂತ ಲಕ್ಷ್ಮೀ ನಾಯ್ಕ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಲಕ್ಷ್ಮೀ ನಾಯ್ಕ್ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Laxmi Nayak
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆಯ್ಕೆ ಮಾಡಿಕೊಂಡದ್ದು ಹನಿಮೂನ್ ಅಲ್ಲ, ಬಡ್ಡಿಮೂನ್: ಏನಿದು ಹೊಸ ಟ್ರೆಂಡ್?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com