ರಾಕಿಂಗ್ ಸ್ಟಾರ್ ಸೈಕಲ್ ಸವಾರಿ
ಸಿನಿಮಾ ಸುದ್ದಿ
ಟಾಕ್ಸಿಕ್ ಬಳಿಕ ಬೀಚ್ ನಲ್ಲಿ ಸಮಯ ಕಳೆದ ರಾಕಿಂಗ್ ಸ್ಟಾರ್; ಹೆಂಡತಿ- ಮಕ್ಕಳೊಂದಿಗೆ ಸೈಕಲ್ ಸವಾರಿ!
ಟಾಕ್ಸಿಕ್ ಬಳಿಕ ರಾಕಿಂಗ್ ಸ್ಟಾರ್ ಯಶ್ ವಿದೇಶದಲ್ಲಿನ ಬೀಚ್ ವೊಂದರ ಬಳಿ ಹೆಂಡತಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೀಲಿ ಆಕಾಶ ಮತ್ತು ಸಮುದ್ರದ ಹಿನ್ನೆಲೆಯಲ್ಲಿ ರಾಧಿಕಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಅವರ ಈ ಫೋಟೋಗಳನ್ನು ಯಾರು ತೆಗೆದಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ!
"ಅಲೆಗಳ ಸದ್ದು ಕೇಳಿಸುವಷ್ಟು ಶಾಂತವಾದ ವಾತಾವರಣ; ಪ್ರತಿ ಕ್ಷಣವನ್ನೂ ನೆನಪಿನಲ್ಲಿ ಉಳಿಸಿಕೊಳ್ಳುವಷ್ಟು ಸ್ಮರಣೀಯ ಕ್ಷಣಗಳು ಎಂದು ರಾಧಿಕಾ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates

