ನ್ಯೂಜಿಲೆಂಡ್ ನಿಂದ ಭಾರತಕ್ಕೆ 127 ರನ್ ಗಳ ಗುರಿ

2016ರ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ಎದುರಾಳಿ ಭಾರತಕ್ಕೆ 127..
ನ್ಯೂಜಿಲೆಂಡ್ ನಿಂದ ಭಾರತಕ್ಕೆ 127 ರನ್ ಗಳ ಗುರಿ
ನ್ಯೂಜಿಲೆಂಡ್ ನಿಂದ ಭಾರತಕ್ಕೆ 127 ರನ್ ಗಳ ಗುರಿ
Updated on: 

ನಾಗ್ಪುರ: ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡಕ್ಕೆ ಭಾರತದ ಬೌಲರ್ ಗಳು ಮೊದಲ ಓವರ್ ನಲ್ಲೇ ಆಘಾತ ನೀಡಿದರು. ಮೊದಲ ಓವರ್ ನಲ್ಲೇ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೊದಲ ಓವರ್ ನಲ್ಲಿ ಎದುರಾದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ 2 ನೇ ಓವರ್ ನಲ್ಲಿ ಕಾಲಿನ್ ಮುನ್ರೊ ಪೆವಿಲಿಯನ್ ನಟ್ಟ ನಡೆಯುವ ಮೂಲಕ  ನ್ಯೂಜಿಲೆಂಡ್ ತಂಡದ 2 ನೇ ವಿಕೆಟ್ ಪತನವಾಯಿತು.

2 ನೇ ವಿಕೆಟ್ ಪತನದ ನಂತರ 6 ಓವರ್ ಗಳವರೆಗೆ ಎಚ್ಚರಿಕೆ ಆಟ ಆಡಿದ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ ವಿಕೆಟ್ ಕಳೆದುಕೊಂಡು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. ಪೆವಿಲಿಯನ್ ಪರೇಡ್ ನಡುವೆಯೇ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ ಭಾರತಕ್ಕೆ 127 ರನ್ ಗಳ ಗುರಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com