Advertisement
ಕನ್ನಡಪ್ರಭ >> ವಿಷಯ

ನ್ಯೂಜಿಲೆಂಡ್

Virender Sehwag calls World Cup final a tie, Michael Vaughan responds

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಫೈನಲ್ ಪಂದ್ಯ 'ಟೈ ಎಂದ ವೀರೂಗೆ ಮೈಕಲ್ ವಾನ್ ಹೇಳಿದ್ದೇನು?  Jul 17, 2019

ಕ್ರಿಕೆಟ್ ಇತಿಹಾಸದಲ್ಲೇ ಎರಡು ಬಾರಿ ಟೈ ಕಂಡ ಐಸಿಸಿ ವಿಶ್ವಕಪ್ 2019 ಫೈನಲ್ ಪಂದ್ಯ ಟೈ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ICC Finally Respond to Cricket World Cup Final Controversy, Talk About On-Field Umpire’s Decision

ವಿಶ್ವಕಪ್ ಫೈನಲ್ ಓವರ್ ಥ್ರೋ ವಿವಾದ: ಕೊನೆಗೂ ಮೌನ ಮುರಿದ ಐಸಿಸಿ ಹೇಳಿದ್ದೇನು ಗೊತ್ತಾ?  Jul 17, 2019

ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಸಿಸಿ ಪ್ರತಿಕ್ರಿಯೆ ನೀಡಿದೆ.

ICC Cricket World Cup 2019: Prize Money of Participating Teams in INR

ಐಸಿಸಿ ವಿಶ್ವಕಪ್ 2019: ಟೂರ್ನಿಯಲ್ಲಿ ಪಾಲ್ಗೊಂಡ ಯಾವ ತಂಡಕ್ಕೆ ಎಷ್ಟು ಹಣ ಗೊತ್ತಾ?  Jul 16, 2019

ಐಸಿಸಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ 10 ತಂಡಗಳೂ ತಮ್ಮ ತಮ್ಮ ಮುಂದಿನ ಕ್ರಿಕೆಟ್ ಸರಣಿಗಾಗಿ ತವರಿನತ್ತ ಮುಖ ಮಾಡಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಎಷ್ಟೆಷ್ಟು ಹಣ ಪಡೆದವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

According to ICC Rules, New Zealand Should declared as Champion

ಐಸಿಸಿ ನಿಯಮಗಳ ಪ್ರಕಾರವೇ ನ್ಯೂಜಿಲೆಂಡ್ 'ಚಾಂಪಿಯನ್', ಆದರೆ....!  Jul 16, 2019

ಹಾಲಿ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಮೂರು ದಿನಗಳೇ ಕಳೆದರೂ, ಆ ಫೈನಲ್ ಪಂದ್ಯದ ಕುರಿತ ಚರ್ಚೆ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಒಂದು ವಿವಾದಿತ ಓವರ್ ಥ್ರೋ..

I was ‘overjoyed’ for Ben, but still is a New Zealand supporter: Stokes Sr

ಮಗ ಬೆನ್ ಸ್ಟೋಕ್ಸ್ ಪ್ರದರ್ಶನದಿಂದ ಖುಷಿಯಾಗಿದೆ, ಆದರೆ ನನ್ನ ಬೆಂಬಲ ನ್ಯೂಜಿಲೆಂಡ್ ಗೆ ಮಾತ್ರ: ಗೆರಾರ್ಡ್ ಸ್ಟೋಕ್ಸ್!  Jul 16, 2019

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಇಂಗ್ಲೆಂಡ್ ವಿಶ್ವಕಪ್ ಜಯಿಸಿದರೂ, ಬೆನ್ ಸ್ಟೋಕ್ಸ್ ತಂದೆ ಮಾತ್ರ ತಮ್ಮ ಬೆಂಬಲವೇನಿದ್ದರೂ ನ್ಯೂಜಿಲೆಂಡ್ ಗೆ ಮಾತ್ರ ಎನ್ನುತ್ತಿದ್ದಾರೆ.

'Ridiculous rule!' Cricketers fume at ICC over boundary count deciding World Cup winner

'ಅತ್ಯಂತ ಕ್ರೂರ'..!, ಬೌಂಡರಿ ಲೆಕ್ಕಾಚಾರದಲ್ಲಿ ವಿಶ್ವಕಪ್ ವಿಜೇತರ ಘೋಷಣೆಗೆ ಮಾಜಿ ಕ್ರಿಕೆಟಿಗರ ಆಕ್ರೋಶ!  Jul 16, 2019

ವಿಶ್ವಕಪ್ ಫೈನಲ್ ನ ಸೂಪರ್ ಓವರ್ ಸಹ ಟೈ ಆದರೂ, ಹೆಚ್ಚು ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಣೆ ಮಾಡಿದ್ದನ್ನು, ಮಾಜಿ ಕ್ರಿಕೆಟ್ ಆಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ.

ICC World Cup 2019: I Will be Apologising For Rest of my Life says Ben Stokes on Overthrows Drama

ನನ್ನ ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆ: ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್!  Jul 16, 2019

ನನ್ನ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೋರುತ್ತೇನೆ ಎಂದು ಇಂಗ್ಲೆಂಡ್ ತಂಡದ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

Collective photo

ವಿಶ್ವ ಚಾಂಪಿಯನ್ ಇಂಗ್ಲೆಂಡ್ ಥ್ರಿಲ್ಲಿಂಗ್, ಉಲ್ಲಾಸ, ಸಂಭ್ರಮಕ್ಕೆ ಕಾರಣವಾದ 'ರನೌಟ್' - ವಿಡಿಯೋ  Jul 15, 2019

ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ನ ಕೊನೆ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ರನೌಟ್ ಆಗಿದ್ದೇ ತಡ ಇಂಗ್ಲೆಂಡ್ ತಂಡದಲ್ಲಿ ಸಂಭ್ರಮ ಮುಗಿಲು ಮುಟ್ಟಿತು

ICC World Cup 2019 Final: New Zealand win toss, opt to bat against England at Lord's

ಐಸಿಸಿ ವಿಶ್ವಕಪ್ 2019 ಫೈನಲ್: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ  Jul 14, 2019

ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಂಟಿಂಗ್ ಆಯ್ದುಕೊಂಡಿದೆ.

ICC World Cup final: England deserve to be favourites, says Kane Williamson

ಇಂಗ್ಲೆಂಡ್‌ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡ: ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್‌ ಅಚ್ಚರಿ ಹೇಳಿಕೆ  Jul 14, 2019

ಇಂದು ಲಾರ್ಡ್ಸ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಪ್ರಶಸ್ತಿಗಾಗಿ ಸೆಣಸುತ್ತಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

Star India loses Rs15 crore as India makes its Exit from ICC Cricket World Cup 2019

ಐಸಿಸಿ ವಿಶ್ವಕಪ್ 2019: ಟೂರ್ನಿಯಿಂದ ಭಾರತ ಹೊರ ಬಿದ್ದ ಬೆನ್ನಲ್ಲೇ ಐಸಿಸಿ, ಜಾಹಿರಾತು ಸಂಸ್ಥೆಗಳಿಗೆ ಭಾರಿ ನಷ್ಟ!  Jul 14, 2019

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋತು ಹೊರ ಬಿದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ, ಅದರ ಪ್ರಾಯೋಕತ್ವ ಸಂಸ್ಥೆಗಳು ಮತ್ತು ಜಾಹಿರಾತು ಸಂಸ್ಥೆಗಳು ಭಾರಿ ನಷ್ಟ ಅನುಭವಿಸಿವೆ ಎಂದು ಹೇಳಲಾಗಿದೆ.

England vs New Zealand Final Battle: After 13 years World Cup will witness new Champion

ಐಸಿಸಿ ವಿಶ್ವಕಪ್ 2019: ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಕಾಶಿ ಸಜ್ಜು, ಇಂದು ಕಿವೀಸ್-ಇಂಗ್ಲೆಂಡ್ ನಡುವೆ ಪ್ರಶಸ್ತಿಗಾಗಿ ಪೈಪೋಟಿ  Jul 14, 2019

ಕ್ರಿಕೆಟ್ ಜಗತ್ತಿನ ಐತಿಹಾಸಿಕ ಕ್ಷಣಕ್ಕೆ ವೇದಿಕೆಯಾಗಲು ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಮೈದಾನ ಸಜ್ಜಾಗಿದ್ದು, ವಿಶ್ವಕಪ್ ಗಾಗಿ ಇಂದು ನ್ಯೂಜಿಲೆಂಡ್ ಮತ್ತು ಅತಿಥೇಯ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

Sachin Tendulkar reveals why India’s middle order failed to perform in the ICC Cricket World Cup

'ವಿಶ್ವಕಪ್ ನಲ್ಲಿ ಭಾರತದ ಸೋಲಿಗೆ ಇದೇ ಕಾರಣ': ಸಚಿನ್ ಹೇಳಿದ ಆ ವಿಚಾರವೇನು?  Jul 13, 2019

ವಿಶ್ವಕಪ್ ನಲ್ಲಿ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಸೋಲಿಗೆ ಈ ಅಂಶವೇ ಕಾರಣ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ್ದಾರೆ.

Mahendra Singh Dhoni is still a great player says Ausis Legend Steve Waugh

'ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್': ಸ್ಟೀವ್‌ ವಾ  Jul 13, 2019

ಭಾರತದ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯವೇನು ಎಂಬುದು ನನಗೆ ತಿಳಿದಿದ್ದು, ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್ ಎಂದು ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಸ್ಟೀವ್ ವಾ ಹೇಳಿದ್ದಾರೆ.

ICC CWC 2019: India vs New Zealand peaks at 25.3 million viewers on Hotstar, sets digital viewership record

ಐಸಿಸಿ ವಿಶ್ವಕಪ್ 2019: ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡೋ-ಕಿವೀಸ್ ಸೆಮೀಸ್ ಪಂದ್ಯ!  Jul 13, 2019

ಐಸಿಸಿ ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿರುವಂತೆಯೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದ್ದು, ಟೂರ್ನಿ ವಿಕ್ಷಕರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

Even at Rs 13.78 lakhs a ticket, fans are game for Cricket World Cup final

ಐಸಿಸಿ ವಿಶ್ವಕಪ್ 2019 ಫೈನಲ್: ದರ ಏರಿದರೂ ಕುಗ್ಗಿಲ್ಲ ಉತ್ಸಾಹ, ದಾಖಲೆ ಸಂಖ್ಯೆ ಟಿಕೆಟ್ ಮಾರಾಟ!  Jul 13, 2019

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ದಾಖಲೆ ಸಂಖ್ಯೆಯ ಟಿಕೆಟ್ ಗಳು ದುಬಾರಿ ಬೆಲೆಗೆ ಮಾರಾಟವಾಗಿದೆ.

England vs Australia: Wins with most balls to spare in WorldCup semis

ಇಂಗ್ಲೆಂಡ್ ವರ್ಸಸ್ ಆಸ್ಟ್ರೇಲಿಯಾ, ವಿಶ್ವಕಪ್ ಇತಿಹಾಸದಲ್ಲೇ ನಾಲ್ಕನೇ ಅತೀ ದೊಡ್ಡ ಗೆಲುವು  Jul 12, 2019

ಎಡ್ಜ್ ಬ್ಯಾಸ್ಟನ್ ನಲ್ಲಿ ನಿನ್ನೆ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ ತಂಡ ಮಹತ್ವದ ದಾಖಲೆ ಬರೆದಿದ್ದು, ವಿಶ್ವಕಪ್ ಇತಿಹಾಸದಲ್ಲೇ ಇದು ತಂಡವೊಂದರ ನಾಲ್ಕನೇ ಅತೀ ದೊಡ್ಡ ಗೆಲುವಾಗಿದೆ.

England vs New Zealand Final Battle: After 13 years World Cup will witness new Champion

ವಿಶ್ವಕಪ್ ಫೈನಲ್; ನ್ಯೂಜಿಲೆಂಡ್ ವರ್ಸಸ್ ಇಂಗ್ಲೆಂಡ್, ಯಾರೇ ಗೆದ್ದರೂ ಇತಿಹಾಸ..!  Jul 12, 2019

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ವೇದಿಕೆಯಾಗಿದ್ದು, ಇದೀಗ ಐತಿಹಾಸಿಕ ದಾಖಲೆಯೊಂದಕ್ಕೆ ವೇದಿಕೆ ಕಲ್ಪಿಸುತ್ತಿದೆ.

ICC WorldCup 2019: Dhoni's run out was crucial, believes Ross Taylor

ಎಂಎಸ್ ಧೋನಿ ರನೌಟ್‌ - ಪಂದ್ಯದ ಟರ್ನಿಂಗ್‌ ಪಾಯಿಂಟ್‌: ರಾಸ್ ಟೇಲರ್‌  Jul 11, 2019

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎಂಎಸ್ ಧೋನಿ ರನೌಟ್ ಆಗಿದ್ದೇ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹೇಳಿದ್ದಾರೆ.

Ravindra Jadeja ripped me apart on all fronts Says Sanjay Manjrekar

'ಬಿಟ್ಸ್ ಅಂಡ್ ಪೀಸಸ್': ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ: ಸಂಜಯ್ ಮಂಜ್ರೇಕರ್  Jul 11, 2019

ಸುಖಾ ಸುಮ್ಮನೆ ಟೀಕೆ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ ಎಂದು.. ಇದಕ್ಕೆ ಸ್ಪಷ್ಟ ಉದಾಹರಣೆ ಭಾರತ ಮಾಜಿ ಕ್ರಿಕೆಟಿಗ ಮತ್ತು ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್..

Page 1 of 3 (Total: 52 Records)

    

GoTo... Page


Advertisement
Advertisement