ಟಿ20 ವಿಶ್ವಕಪ್: ವನಿತೆಯರ ಪಂದ್ಯ ವೀಕ್ಷಿಸಿದ ಕೊಹ್ಲಿ, ಯುವಿ

ಟಿ20 ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯವನ್ನು ಭಾರತ ಸ್ಫೋಟಕ ಬ್ಯಾಟ್ಸ್ ಮನ್ ಕೊಹ್ಲಿ..
ಭಾರತ ವನಿತೆಯರ ತಂಡ
ಭಾರತ ವನಿತೆಯರ ತಂಡ

ಮೊಹಾಲಿ: ಟಿ20 ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯವನ್ನು ಭಾರತ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಸೇರಿದಂತೆ ತಂಡದ ಹಲವು ಮಂದಿ ವೀಕ್ಷಿಸಿದರು.

ಟೀಂ ಇಂಡಿಯಾ ಆಟಗಾರರ ಬೆಂಬಲವಿದ್ದರೂ ಭಾರತ ವನಿತೆಯರು ಮೂರು ರನ್ನಿನಿಂದ ಸೋತು ನಿರಾಶೆಗೊಳಿಸಿದರಲ್ಲದೇ ಪಂದ್ಯಾವಳಿಯಿಂದಲು ಹೊರಬಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com