ಆಫ್ ಸ್ಪಿನ್ನರ್ ಮೆಹಿದ್ ಹಸನ್ ಮಿರಾಜ್ ಸಹ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದು, 28 ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ನಾಯಕ ಮಶ್ರಾಫೆ ಮೊರ್ತಾಜಾ, 23 ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರಿತ್ ಬೂಮ್ರಾ ನಂ.1 ಬೌಲರ್ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಹಾಗೂ ಕುಲ್ ದೀಪ್ ಯಾದವ್ ಇದ್ದಾರೆ.