ಕಿಂಗ್ಸ್ ಮೇಡ್: ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಆರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾ ಸರಣಿ ಗೆದ್ದರೆ ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಲಿದೆ.
ಆಫ್ರಿಕಾ ಪರ ಹಾಶೀಂ ಆಮ್ಲಾ, ಡಿ ಕಾಕ್, ಡುಪ್ಲೇಸಿಸ್, ಮಾರ್ಕ್ರಮ್, ಜೆಪಿ ಡುಮಿನಿ, ಮಿಲ್ಲರ್, ಮೋರಿಸ್, ಫೆಹ್ಲುಕ್ವೇವೊ, ರಬಾಡ, ಮಾರ್ಕೆಲ್ ಮತ್ತು ಇಮ್ರಾನ್ ತಹೀರ್ ಕಣಕ್ಕಿಳಿಯಲಿದ್ದಾರೆ.