ನ್ಯೂಜಿಲೆಂಡ್ ನ ಸ್ಥಳೀಯ ಪಂದ್ಯವೊಂದರಲ್ಲಿ ಫನ್ನಿ ರನೌಟ್ ಒಂದು ದಾಖಲಾಗಿದೆ. ಸಹ ಆಟಗಾರನನ್ನು ಗಮನಿಸದೆ ತನ್ನ ಪಾಡಿಗೆ ತಾನು ಓಡುತ್ತಿದ್ದ ಆಟಗಾರ ಕೊನೆಗೆ ಸಹ ಆಟಗಾರ ನಾನ್ ಸ್ಟ್ರೈಕ್ ನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಈ ವೇಳೆ ಆತ ಸಹ ಕಾಲು ಜಾರಿ ಬಿದ್ದಿದ್ದು ಅಷ್ಟರಲ್ಲೇ ಫೀಲ್ಡರ್ ಚೆಂಡನ್ನು ವಿಕೆಟ್ ಕೀಪರ್ ಕೈಗೆ ಎಸೆದಿದ್ದು ಕೀಪರ್ ರನೌಟ್ ಮಾಡಿದ್ದಾರೆ.