ನವದೆಹಲಿ: ಜೂನ್ 16 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಹಾಟ್‌ಸ್ಟಾರ್‌ನಲ್ಲಿ 100 ದಶಲಕ್ಷ ಬಳಕೆದಾರರು ವೀಕ್ಷಿಸಿದ್ದಾರೆ.
ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಹಾಟ್‌ಸ್ಟಾರ್‌ನಲ್ಲಿ ಸಕ್ರೀಯರಾಗಿರುವ ದಾಖಲೆಗೆ ಇಂಡೋ-ಪಾಕ್ ಕದನ ಸಾಕ್ಷಿಯಾಗಿತ್ತು. ಶೇ. 66ರಷ್ಟು ಮಂದಿ ನಗರಗಳಿಗಿಂತ ಟೌನ್‌ಗಳಲ್ಲಿ ಹಾಟ್ಸ್‌ಸ್ಟಾರ್‌ನಲ್ಲಿ ಇಂಡೋ-ಪಾಕ್ ಪಂದ್ಯ ವೀಕ್ಷಿಸಿದ್ದರು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.