Advertisement
ಕನ್ನಡಪ್ರಭ >> ವಿಷಯ

World Cup 2019

New Zealand vs South Africa ICC World Cup 2019: Williamson Steers NZ to 4 Wicket Win With Stunning Ton'

ಐಸಿಸಿ ವಿಶ್ವಕಪ್ ರೋಚಕ ಪಂದ್ಯ: ಹರಿಣಗಳನ್ನು ಮಣಿಸಿದ ಕಿವೀಸ್ ಗೆ 4 ವಿಕೆಟ್ ಜಯ  Jun 20, 2019

ಐಸಿಸಿ ವಿಶ್ವಕಪ್ ಸರಣಿಯ ಬುಧವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗು ನ್ಯೂಜಿಲ್ಯಾಂಡ್ ನಡುವೆ ರೋಚಕ ಹಣಾಹಣಿ ನಡೆದಿದ್ದು ಆಫ್ರಿಕಾ ಮಣಿಸಿದ ಕಿವೀಸ್ ನಾಲ್ಕು ವಿಕೆಟ್ ಜಯ ಸಾಧಿಸಿದೆ.

Shikhar Dhawan

ಚೇತರಿಸಿಕೊಳ್ಳದ ಶಿಖರ್ ಧವನ್ ವಿಶ್ವಕಪ್‌ನಿಂದಲೇ ಸಂಪೂರ್ಣ ಹೊರಕ್ಕೆ!  Jun 19, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

ಪೂನಂ ಪಾಂಡೆ

ಟೀಂ ಇಂಡಿಯಾಗಾಗಿ ಅರೆಬೆತ್ತಲೆ ಕುಣಿತ! ಗೆಲುವಿನ ಖುಷಿಯಲ್ಲಿ ಪೂನಂ ಪಾಂಡೆ ಅವಾಂತರ!  Jun 19, 2019

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾದ ಭರ್ಜರಿ ಗೆಲುವಿಗಾಗಿ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಅರೆಬೆತ್ತಲೆ ಕುಣಿತದ ವಿಡಿಯೋ ಇದೀಗ ವೈರಲ್ ಆಗಿದೆ.

ICC World Cup 2019: Anushka Sharma joins Virat Kohli in England ahead of India's Afghanistan tie

ಭಾರತ-ಆಫ್ಘನ್ ಕದನ: ಶನಿವಾರ ಕೊಹ್ಲಿಗೆ ಸಾಥ್ ನೀಡಲಿದ್ದಾರೆ ಪತ್ನಿ ಅನುಷ್ಕಾ ಶರ್ಮಾ  Jun 19, 2019

ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವಿನ ಶನಿವಾರದ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಕ್ಷಿಯಾಗಲಿದ್ದಾರೆ.

Imran Tahir 2 wickets away from scripting World Cup history for South Africa

ವಿಶ್ವ ದಾಖಲೆಯ ಹೊಸ್ತಿಲಲ್ಲಿ ದ.ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್!  Jun 19, 2019

ಹಾಲಿ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಇಮ್ರಾನ್ ತಾಹಿರ್ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ.

England Captain Eoin Morgan hits record 17 sixes in World Cup win

'ಇದು ನನ್ನ ಅನಿರೀಕ್ಷಿತ ಬ್ಯಾಟಿಂಗ್‌': ಸಿಕ್ಸರ್ ಗಳ ಮೂಲಕವೇ ದಾಖಲೆ ಬರೆದ ಇಂಗ್ಲೆಂಡ್ ನಾಯಕ ಮಾರ್ಗನ್!  Jun 19, 2019

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿ ದಿನಕ್ಕೊಂದು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸೇರ್ಪಡೆಯಾಗಿದ್ದಾರೆ.

ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ: ಅಭಿಮಾನಿಗಳಿಗೆ ಶೊಯೆಬ್ ಮಲ್ಲಿಕ್ ಮನವಿ!  Jun 19, 2019

ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ ಎಂದು ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಹೇಳಿದ್ದಾರೆ.

PCB decides not to renew Mickey Arthur's contract: reports

ಭಾರತದ ವಿರುದ್ಧ ಸೋಲು, ಪಾಕ್ ತಂಡದ ಕೋಚ್ ಮಿಕ್ಕಿ ಆರ್ಥರ್ ತಲೆದಂಡ?  Jun 19, 2019

ಹಾಲಿ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ವಿರುದ್ಧ ಸೋಲು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ವ್ಯಾಪಕ ಚಟುವಟಿಕೆಗಳಿಗೆ ಕಾರಣವಾಗಿದ್ದು, ಇದೀಗ ಪಾಕಿಸ್ತಾನ ತಂಡದ ಪ್ರಧಾನ ಕೋಚ್ ಮಿಕ್ಕಿ ಆರ್ಥರ್ ತಲೆದಂಡದ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.

Man files petition to ban Pakistan cricket team, PCB Gets Notice

ಪಾಕ್ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಅರ್ಜಿ ದಾಖಲು, ಪಿಸಿಬಿಗೆ ಕೋರ್ಟ್ ನೋಟಿಸ್!  Jun 19, 2019

ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಬ್ಯಾನ್ ಮಾಡುವಂತೆ ಕೋರ್ಟ್ ಗೆ ವ್ಯಕ್ತಿಯೊಬ್ಹರು ಅರ್ಜಿ ಹಾಕಿದ್ದಾರೆ. ಅಚ್ಚರಿ ಎಂದರೆ ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

Sarfaraz Ahmed

ಪಾಕ್‌ಗೆ ನಾನೊಬ್ಬನೇ ವಾಪಸ್ ಹೋಗಲ್ಲ: ಸಹ ಆಟಗಾರರಿಗೆ ಪಾಕ್ ನಾಯಕ ಎಚ್ಚರಿಕೆ!  Jun 18, 2019

ಕಳಪೆ ಪ್ರದರ್ಶನ ನೀಡುತ್ತಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ವಾಪಸ್ ಹೋಗಬೇಕಾದ ಪರಿಸ್ಥಿತಿ ಬಂದರೆ ಪಾಕ್ ಜನತೆಯ ಕೆಂಗಣ್ಣಿಗೆ ನಾನೊಬ್ಬನೆ ಗುರಿಯಾಗುವುದಿಲ್ಲ ಎಚ್ಚರಿಕೆಯಿಂದ ಆಟವಾಡಿ...

Kuldeep Yadav

ಪಾಕ್‌ಗೆ ಜೋಕ್ ಕೊಟ್ಟ 'ಡ್ರೀಮ್ ಬಾಲ್' ಬಗ್ಗೆ ಕುಲದೀಪ್ ಹೇಳಿದ್ದೇನು? ವಿಡಿಯೋ!  Jun 18, 2019

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿದ್ದು ಪಾಕ್‌ಗೆ ಕೊನೆಯ ಮೊಳೆ ಹೊಡೆದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಡ್ರೀಮ್ ಬಾಲ್ ಕುರಿತು ಹೇಳಿಕೊಂಡಿದ್ದಾರೆ.

Vijay Shankar

ವಿಶ್ವಕಪ್: ಪಾದಾರ್ಪಣೆ ಪಂದ್ಯದಲ್ಲಿ ಇತಿಹಾಸ ಬರೆದ ವಿಜಯ್ ಶಂಕರ್, ವಿಡಿಯೋ ವೈರಲ್!  Jun 18, 2019

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ವಿಜಯ್ ಶಂಕರ್ ಅಪರೂಪದ ಸಾಧನೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ವಿಡಿಯೋ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ 7ನೇ ಐತಿಹಾಸಿಕ ಸೋಲಿಗೆ ಕಾರಣಗಳಿವು?  Jun 18, 2019

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ...

Rohit shrama

ಪಾಕ್ ತಂಡದ ತರಬೇತುದಾರನಾದರೆ ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ ನೆರವು- ರೋಹಿತ್!  Jun 18, 2019

ಒಂದು ವೇಳೆ ಪಾಕಿಸ್ತಾನದ ತರಬೇತುದಾರನಾದರೆ ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ ನೆರವು ನೀಡುವುದಾಗಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವ್ಯಂಗ್ಯವಾಗಿ ಹೇಳಿದ್ದಾರೆ

Parul Yadav

ಪಾಕ್‍ಗೆ ಪಂಚ್ ಕೊಟ್ಟ ನಟಿ ಪಾರುಲ್ ಯಾದವ್!  Jun 17, 2019

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರೀತಿ ಮೀಸೆ ಬರೆದುಕೊಂಡು ನಟಿ ಪಾರುಲ್ ಯಾದವ್ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

MS Dhoni

ಬದ್ಧ ವೈರಿ ಪಾಕ್ ವಿರುದ್ಧ ದೊಡ್ಡ ಎಡವಟ್ಟು ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!  Jun 17, 2019

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎಡವಟ್ಟು ಮಾಡುವುದು ಕಡಿಮೆ. ಆದರೆ ಬದ್ಧ ವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದೊಡ್ಡ ಎಡವಟ್ಟು ಒಂದನ್ನು ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

Bhuvneshwar Kumar

ವಿಶ್ವಕಪ್ 2019: ಸ್ನಾಯು ಸೆಳೆತದಿಂದ ಮುಂದಿನ ಎರಡು- ಮೂರು ಪಂದ್ಯಗಳಿಗೆ 'ಭುವಿ' ಅಲಭ್ಯ  Jun 17, 2019

ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮುಂದಿನ ಎರಡು ಮೂರು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.

Commercial

ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ: ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ದೂರು  Jun 17, 2019

ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.

Sarfaraz, Imran Khan

ವಿಶ್ವಕಪ್ : ಪ್ರಧಾನಿ ಇಮ್ರಾನ್ ಖಾನ್ ಸಲಹೆ ನಿರ್ಲಕ್ಷಿಸಿದ ಪಾಕ್ ತಂಡ!  Jun 17, 2019

ಟಾಸ್ ಗೆದ್ದರೆ ಮೊದಲು ಬ್ಯಾಟಿಂಗನ್ನೆ ಆಯ್ದುಕೊಳ್ಳಿ ಎಂದು ಇಮ್ರಾನ್ ಖಾನ್ ಸಲಹೆ ಮಾಡಿದ್ದರು. ಆದರೆ. ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಈ ಸಲಹೆ ನಿರ್ಲಕ್ಷಿಸಿ ಬೌಲಿಂಗ್ ಆಯ್ದುಕೊಂಡರು.

Virat Kohli

ಬ್ಯಾಟಿಂಗ್ ವೇಳೆ ಕೊಹ್ಲಿ ಎಡವಟ್ಟು, ಔಟಾಗದಿದ್ದರೂ ಮೈದಾನದಿಂದ ಹೊರ ನಡೆದ 'ರನ್ ಮೆಷಿನ್ 'ವಿಡಿಯೋ  Jun 17, 2019

ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.

Page 1 of 5 (Total: 100 Records)

    

GoTo... Page


Advertisement
Advertisement