ನವದೆಹಲಿ: ಭಯೋತ್ಪಾದನೆಯೊಡನೆ ಸಂಬಂಧ ಹೊಂದಿರುವ ರಾಷ್ಟ್ರ, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ರಾಷ್ಟ್ರವೆನ್ನುವ ಕಾರಣಕ್ಕೆ ಪಾಕಿಸ್ತಾನದೊಡನೆ ಸಂಬಂಧ ಕಡಿದುಕೊಳ್ಲುವುದು ಸಾಧ್ಯವಿಲ್ಲ, ಅದು ನಮ್ಮ ಕೆಲಸವಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ. ಈ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮನವಿಯನ್ನು ತಿರಸ್ಕರಿಸಿದೆ.