ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ, ಮೋರಿಸ್, ಅಯ್ಯರ್ ಗೆ ಶಾಕ್ ನೀಡಿದ ಧೋನಿ: ವಿಡಿಯೋ ವೈರಲ್
ಕ್ರಿಕೆಟ್
ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ, ಮೋರಿಸ್, ಅಯ್ಯರ್ ಗೆ ಶಾಕ್ ನೀಡಿದ ಧೋನಿ: ವಿಡಿಯೋ ವೈರಲ್
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಶರವೇಗದ ಸ್ಟಂಪ್ ಔಟ್ ಮಾಡುವುದರಲ್ಲಿ ಎಂಎಸ್ ಧೋನಿಗೆ ಸಾಟಿ ಯಾರು ಹೇಳಿ?
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಶರವೇಗದ ಸ್ಟಂಪ್ ಔಟ್ ಮಾಡುವುದರಲ್ಲಿ ಎಂಎಸ್ ಧೋನಿಗೆ ಸಾಟಿ ಯಾರು ಹೇಳಿ?
ಹೌದು, ಸಿಎಸ್ ಕೆ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತೊಮ್ಮೆ ಇಂಥಹದ್ದೇ ಚಮತ್ಕಾರ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಒಂದಲ್ಲಾ ಎರಡು ವಿಕೆಟ್ ನ್ನು ಎಂಎಸ್ ಧೋನಿ ತಮ್ಮ ಮಿಂಚಿನ ವೇಗದ ಸ್ಟಂಪ್ ನಿಂದ ತೆಗೆದಿದ್ದು, ಕ್ರಿಸ್ ಮೋರಿಸ್ ಹಾಗೂ ಶ್ರೇಯಸ್ ಅಯ್ಯರ್ ಗೆ ಶಾಕ್ ನೀಡಿದ್ದಾರೆ.
WATCH: Do not mess with MSD's gloves
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ