Advertisement
ಕನ್ನಡಪ್ರಭ >> ವಿಷಯ

Ipl 2019

ಸಂಗ್ರಹ ಚಿತ್ರ

ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಗೆದ್ದ ಆರ್‌ಸಿಬಿ, ಪ್ಲೇ ಆಫ್ ಕನಸು ಜೀವಂತ?  Apr 24, 2019

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ 17 ರನ್ ಗಳಿಂದ ಗೆಲುವು ಸಾಧಿಸಿದೆ.

ಸಂಗ್ರಹ ಚಿತ್ರ

ಆರ್‌ಸಿಬಿ-ಪಂಜಾಬ್ ಪಂದ್ಯದ ವೇಳೆ ಕೆಲಕಾಲ ಅದೃಶ್ಯವಾಯ್ತು ಚೆಂಡು? ವಿಡಿಯೋ ನೋಡಿದ್ರೆ ನಗ್ತೀರಾ!  Apr 24, 2019

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ವೇಳೆ ಕೆಲಕಾಲ ಚೆಂಡು ಅದೃಶ್ಯವಾಗಿದ್ದು ಕೆಲ ಕಾಲ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು.

AB De Villiers

ಡಿವಿಲಿಯರ್ಸ್‌ರಿಂದ 'ಹ್ಯಾಟ್ರಿಕ್ ಸಿಕ್ಸ್', ಜೊತೆಗೆ ಸಿಡಿಲಬ್ಬರದ ಬ್ಯಾಟಿಂಗ್ ವಿಡಿಯೋ!  Apr 24, 2019

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಮಾಡಿದ್ದು ಹಲವು ಪಂದ್ಯಗಳ ಬಳಿಕ ತಮ್ಮ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಸಂಗ್ರಹ ಚಿತ್ರ

ಡಿವಿಲಿಯರ್ಸ್-ಸ್ಟೋಯ್ನಿಸ್ ಸಿಡಿಲಬ್ಬರ ಬ್ಯಾಟಿಂಗ್; ಆರ್ಸಿಬಿ ವಿರುದ್ಧ ಗೆಲ್ಲಲು ಪಂಜಾಬ್‍ಗೆ 203 ರನ್ ಗುರಿ!  Apr 24, 2019

ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಸಿಡಿಲಬ್ಬರ ಬ್ಯಾಟಿಂಗ್ ನಿಂದಾಗಿ ಪಂಜಾಬ್ ವಿರುದ್ಧ ಆರ್ಸಿಬಿ 4 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿದೆ.

They won't buy me at auctions if I reveal CSK's success mantra, says MS Dhoni

ಐಪಿಎಲ್ ನಲ್ಲಿ CSK ಸಕ್ಸಸ್, ಈ ನಿಜ ಹೇಳಿದ್ರೆ ಧೋನಿಗೆ ಆಪಾಯವಂತೆ: ಇಷ್ಟಕ್ಕೂ ಕೂಲ್ ಕ್ಯಾಪ್ಟನ್ ಹೇಳಿದ್ದೇನು?  Apr 24, 2019

ಐಪಿಎಲ್ ಟೂರ್ನಿಯಲ್ಲಿನ ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟರೆ ತಮಗೇ ಅಪಾಯವೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

BCCI Announces Women’s T20 Challenge

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸು, ಬಿಸಿಸಿಐನಿಂದ ಮಹಿಳಾ ಐಪಿಎಲ್ ಟೂರ್ನಿ ಘೋಷಣೆ!  Apr 24, 2019

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸಾಗುವ ಸಮಯ ಸನಿಹವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಘೋಷಣೆ ಮಾಡಿದೆ.

ಸಂಗ್ರಹ ಚಿತ್ರ

ಚೆನ್ನೈ ವಿರುದ್ಧ ಆರ್‌ಸಿಬಿಗೆ 1 ರನ್ ರೋಚಕ ಗೆಲುವಿಗೆ ಪಂಜಾಬ್ ನಾಯಕ ಅಶ್ವಿನ್ ಕಾರಣ? ಅದು ಹೇಗೆ ಅಂತೀರಾ?  Apr 24, 2019

ಚೆನ್ನೈ ವಿರುದ್ಧ ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮೊನ್ನೆ ನಡೆದ ಪಂದ್ಯದಲ್ಲಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.

MS Dhoni

ಚೆನ್ನೈಗೆ ಮತ್ತೊಂದು ಕೊನೆಯ ಓವರ್ ರೋಚಕ ಗೆಲುವು  Apr 23, 2019

ಐಪಿಎಲ್ ನಲ್ಲಿ ಚೆನ್ನೈ ತಂಡ ಮತ್ತೊಂದು ಕೊನೆಯ ಓವರ್ ರೋಚಕ ಗೆಲುವು ಸಾಧಿಸಿದ್ದು ಈ ಮೂಲಕ ಅಂಕಪಟ್ಟಿಯಲ್ಲಿ 8 ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನಕ್ಕೇರಿದೆ.

IPL 2019: Ahead of ICC World Cup, David Warner and Jonny Bairstow leave Sunrisers Hyderabad to attend camp

ಅಭಿಮಾನಿಗಳಿಗೆ ಶಾಕ್: ಸನ್ ರೈಸರ್ಸ್ ತಂಡದಿಂದ ವಾಪಸ್ ಹೊರಟ ಡೇವಿಡ್ ವಾರ್ನರ್‌, ಜಾನಿ ಬೇರ್‌ ಸ್ಟೋವ್..!  Apr 23, 2019

ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್ ಸ್ಟೋವ್ ತಂಡದಿಂದ ಹೊರಬಿದ್ದಿದ್ದಾರೆ.

Rishabh Pant

ಐಪಿಎಲ್ 2019: ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿಗೆ 6 ವಿಕೆಟ್ ಜಯ!  Apr 23, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

ಸಂಗ್ರಹ ಚಿತ್ರ

ಐಪಿಎಲ್ ಪಂದ್ಯದ ವೇಳೆ ಕುಡಿದು ಕ್ರೀಡಾಂಗಣದಲ್ಲಿ ಅಸಭ್ಯ ವರ್ತನೆ, ಗಲಾಟೆ; ನಿರೂಪಕಿ ಸೇರಿ 6 ಬಂಧನ!  Apr 22, 2019

ಕುಡಿದ ಮತ್ತಿನಲ್ಲಿ ಕ್ರೀಡಾಂಗಣದಲ್ಲಿ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ ಪಂದ್ಯ ವೀಕ್ಷಿಸಲು ಅಡ್ಡಿಪಡಿಸಿದ ಕಾರಣ ನಿರೂಪಕಿ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

ಕೋಟಿ, ಕೋಟಿ ಕಳೆದುಕೊಳ್ಳುವ ಭೀತಿ: ಚೆನ್ನೈನಿಂದ ಹೈದರಾಬಾದ್ ಗೆ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್!  Apr 22, 2019

ಸ್ಥಳೀಯ ಮುನಿಸಿಪಲ್ ಕಾರ್ಪೋರೇಷ್ ನಿಂದ ಯೋಗ್ಯತಾ ಪ್ರಮಾಣ ಪತ್ರ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಚೆಪಕ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್...

Game is never over till MS Dhoni is on crease: Parthiv Patel

ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವು ಸುಲಭವಲ್ಲ: ಪಾರ್ಥಿವ್‌ ಪಟೇಲ್‌  Apr 22, 2019

ಮಹೇಂದ್ರ ಸಿಂಗ್‌ ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ ಎಂದು ರಾಯಲ್‌ ಚಾಲೆಂಜರ್ಸ್‌ ತಂಡದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಅವರು ಹೇಳಿದ್ದಾರೆ.

Will back Dhoni always when he calculates a chase, says Fleming

ಆರ್‏ಸಿಬಿ ವಿರುದ್ಧ ಸಿಂಗಲ್ ರನ್ ತೆಗೆದುಕೊಳ್ಳದ ಧೋನಿ ನಿರ್ಧಾರ ಪ್ರಶ್ನಿಸುವುದಿಲ್ಲ: ಫ್ಲೇಮಿಂಗ್‌  Apr 22, 2019

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ತಂಡಕ್ಕೆ ಬೆನ್ನೆಲುಬು ಇದ್ದಂತೆ. ಅವರ ನಿರ್ಧಾರಗಳನ್ನು ನಾವು ಎಂದೂ...

Parthiv Patel

2 ರನ್ ಬೇಕಿದ್ದಾಗ ಕೊನೆಯ ಎಸೆತದಲ್ಲಿ ರನೌಟ್ ಮಾಡಿ ಹೀರೋ ಆದ ಪಾರ್ಥಿವ್, ವಿಡಿಯೋ!  Apr 22, 2019

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ರನ್ನು ರನೌಟ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿದ ಪಾರ್ಥಿವ್ ಪಟೇಲ್ ಅಭಿಮಾನಿಗಳ ದೃಷ್ಠಿಯಲ್ಲಿ ಹೀರೋ ಆಗಿದ್ದಾರೆ.

ಸಂಗ್ರಹ ಚಿತ್ರ

ಕೊನೆಯ ಓವರ್‌ನಲ್ಲಿ ರೋಚಕ 1 ರನ್ ಗೆಲುವು ಸಾಧಿಸಿದ ಆರ್‌ಸಿಬಿ, ಚೆನ್ನೈಗೆ ಗೆಲುವಿನ ತಿರುಗೇಟು!  Apr 22, 2019

ಚೆನ್ನೈ ವಿರುದ್ಧ ಮೊದಲ ಪಂದ್ಯ ಸೋಲಿನಿಂದ ಎದೆಗುಂದಿದ್ದ ವಿರಾಟ್ ಕೊಹ್ಲಿ ಪಡೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ 26 ರನ್ ಬೇಕಿದ್ದ ಚೆನ್ನೈ ತಂಡವನ್ನು...

ಸಂಗ್ರಹ ಚಿತ್ರ

ಬೌಂಡರಿಯಲ್ಲಿ ಡುಪ್ಲೇಸಿಸ್-ಧ್ರುವ ಅದ್ಭುತ ಕ್ಯಾಚ್‌ಗೆ ದಂಗಾದ ಆರ್‌ಸಿಬಿಯ ಸ್ಟೋಯ್ನಿಸ್, ವಿಡಿಯೋ ವೈರಲ್!  Apr 21, 2019

ಬೌಂಡರಿ ಗೆರೆಯಲ್ಲಿ ಡುಪ್ಲೇಸಿಸ್ ಮತ್ತು ಧ್ರುವ ಸೇರಿ ಅದ್ಭುತ ಕ್ಯಾಚ್ ಹಿಡಿದ ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಆರ್‌ಸಿಬಿಯ ಸ್ಟೋಯ್ನಿಸ್ ಪೆವಿಲಿಯನ್ ಸೇರುವಂತಾಯಿತು.

ಸಂಗ್ರಹ ಚಿತ್ರ

ಕೆಕೆಆರ್ ಬಗ್ಗುಬಡಿದ ವಾರ್ನರ್-ಬೇರ್ಸ್ಟೋ; ಹೈದರಾಬಾದ್‌ಗೆ 9 ವಿಕೆಟ್ ಭರ್ಜರಿ ಜಯ!  Apr 21, 2019

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಬೇರ್ಸ್ಟೋ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.

ಸಿಎಸ್ಕೆ-ಆರ್ಸಿಬಿ

ಪಾರ್ಥಿವ್ ಸ್ಫೋಟಕ ಬ್ಯಾಟಿಂಗ್, ಚೆನ್ನೈಗೆ 161 ರನ್ ಗುರಿ ನೀಡಿದ ಆರ್‌ಸಿಬಿ!  Apr 21, 2019

ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿದೆ.

ಸಂಗ್ರಹ ಚಿತ್ರ

ವಿಶ್ವಕಪ್ ವಿಜೇತ ತಂಡ ಆಟಗಾರ ಯುವರಾಜ್ ಸಿಂಗ್‌ಗೆ ಮಾಡಿದ ಅವಮಾನವಿದು: ಗಂಭೀರ್  Apr 21, 2019

2011ರ ವಿಶ್ವಕಪ್ ವಿಜೇತ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಯುವರಾಜ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement