ಪಂಜಾಬ್ ನ್ನು ಮಣಿಸಿದ ಕೋಲ್ಕತ್ತಾ: ಪ್ಲೇ ಆಫ್ ಕನಸು ಜೀವಂತ
ಪಂಜಾಬ್ ನ್ನು ಮಣಿಸಿದ ಕೋಲ್ಕತ್ತಾ: ಪ್ಲೇ ಆಫ್ ಕನಸು ಜೀವಂತ

ಪಂಜಾಬ್ ನ್ನು ಮಣಿಸಿದ ಕೋಲ್ಕತ್ತಾ: ಪ್ಲೇ ಆಫ್ ಕನಸು ಜೀವಂತ

ಟಾಸ್ ಗೆದ್ದು ಪಂಜಾಬ್ ವಿರುದ್ಧ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳ ಜಯ ದಾಖಲಿಸಿದೆ.
Published on
ಟಾಸ್ ಗೆದ್ದು ಪಂಜಾಬ್ ವಿರುದ್ಧ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳ ಜಯ ದಾಖಲಿಸಿದೆ. 
ನಿಗದಿತ 20 ಓವರ್ ಗಳಲ್ಲಿ ಕಿಂಗ್ಸ್ XI  ಪಂಜಾಬ್ ತಂಡ 6 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. 
ಪಂಜಾಬ್ ನೀಡಿದ್ದ ಗುರಿಯನ್ನು ಇನ್ನೆರಡು ಓವರ್ ಗಳು ಬಾಕಿ ಇರುವಾಗಲೇ ಸುಲಭವಾಗಿ ತಲುಪಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗೆಲುವು ದಾಖಲಿಸಿದ್ದು, ಪ್ಲೇ ಆಫ್ ನಲ್ಲಿ ಇರಲಿದೆ. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com