ಭೂತಾನ್ ನಲ್ಲಿ ವಿರುಷ್ಕಾ ಸುತ್ತಾಟ: ಅಲ್ಲಿನ ಜನರ ಮಾನವಿಯತೆ ಬಗ್ಗೆ ಅನುಷ್ಕಾ ಭಾವುಕ ಬರಹ! 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 31 ನೇ ಹುಟ್ಟುಹಬ್ಬದ ಸಂಭ್ರಮ. ಈ ನಡುವೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಭೂತಾನ್ ಪ್ರವಾಸದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. 
ಭೂತಾನ್ ನಲ್ಲಿ ವಿರುಷ್ಕಾ ಸುತ್ತಾಟ: ಅಲ್ಲಿನ ಜನರ ಮಾನವಿಯತೆ ಬಗ್ಗೆ ಅನುಷ್ಕಾ ಭಾವುಕ ಬರಹ!
ಭೂತಾನ್ ನಲ್ಲಿ ವಿರುಷ್ಕಾ ಸುತ್ತಾಟ: ಅಲ್ಲಿನ ಜನರ ಮಾನವಿಯತೆ ಬಗ್ಗೆ ಅನುಷ್ಕಾ ಭಾವುಕ ಬರಹ!
Updated on: 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 31 ನೇ ಹುಟ್ಟುಹಬ್ಬದ ಸಂಭ್ರಮ. ಈ ನಡುವೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಭೂತಾನ್ ಪ್ರವಾಸದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. 

ಜಾಲಿ ಟ್ರಿಪ್ ನಲ್ಲಿರುವ ವಿರುಷ್ಕಾ, ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ನಡುವೆ  8.5 ಕಿ.ಮೀ ಚಾರಣ ಹೋಗಿದ್ದಾಗ ತಮಗಾದ ಅನುಭವವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ಚಾರಣ ಕೈಗೊಂಡ ನಾವು ಪರ್ವದ ಮೇಲೆ ಸಣ್ಣ ಹಳ್ಳಿಗೆ ಬಂದು ತಲುಪಿದೆವು. ಅಲ್ಲೇ ಇದ್ದ ಕರುವನ್ನು ಕಂಡು ಅದಕ್ಕೆ ಆಹಾರ ನೀಡಲು ಮುಂದಾದೆವು. ಇದನ್ನು ಗಮನಿಸಿದ ಮನೆಯ ಮಾಲಿಕರು ನಾವು ದಣಿದಿದ್ದನ್ನು ಕಂಡು ಚಹಾ ಕುಡಿಯಲು ಆಹ್ವಾನಿಸಿದರು. ನಾವು ಯಾರೆಂದು ಮನೆಯಲ್ಲಿದ್ದವರಿಗೆ  ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ ನಮ್ಮನ್ನು ಪ್ರೀತಿಯಿಂದ ಕಂಡರು ಎಂದು ಬರೆದುಕೊಂಡಿದ್ದಾರೆ. ಎಂದು ಅಲ್ಲಿನ ಜನತೆಯ ಮಾನವಿಯತೆಯನ್ನು ವಿರುಷ್ಕಾ ಜೋಡಿ ಮೆಚ್ಚಿ ಕೊಂಡಾಡಿದ್ದಾರೆ. 
 
Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com