3ನೇ ಟಿ20 ಗೆದ್ರೆ ಟೀಂ ಇಂಡಿಯಾ ಐತಿಹಾಸಿಕ ದಾಖಲೆ, ಇಲ್ಲದಿದ್ರೆ ಅದೇ ಕಳಂಕ; ನ್ಯೂಜಿಲ್ಯಾಂಡ್ ಬ್ಯಾಟಿಂಗ್!

ಟೀಂ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಅಂತಿಮ ಟಿ20 ಪಂದ್ಯ ಸೆಡನ್ ಪಾರ್ಕ್ ನಲ್ಲಿ ನಡೆಯುತ್ತಿದ್ದು ಟಾಸ್ ಸೋತ ನ್ಯೂಜಿಲ್ಯಾಂಡ್ ಬ್ಯಾಟ್ ಮಾಡುತ್ತಿದೆ.

Published: 10th February 2019 12:00 PM  |   Last Updated: 10th February 2019 12:31 PM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಹ್ಯಾಮಿಲ್ಟನ್: ಟೀಂ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಅಂತಿಮ ಟಿ20 ಪಂದ್ಯ ಸೆಡನ್ ಪಾರ್ಕ್ ನಲ್ಲಿ ನಡೆಯುತ್ತಿದ್ದು ಟಾಸ್ ಸೋತ ನ್ಯೂಜಿಲ್ಯಾಂಡ್ ಬ್ಯಾಟ್ ಮಾಡುತ್ತಿದೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಸಾಧಿಸಿವೆ. ಇನ್ನು ಫೈನಲ್ ವಾರ್ ನಲ್ಲಿ ಗೆದ್ದವರು ಚಾಂಪಿಯನ್ ಆಗುತ್ತಾರೆ.

ಕೀವಿಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲ್ಲುವ ಗುರಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೊಂದಿದೆ. ಅತ್ತ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿರುವ ಕೇನ್ ವಿಲಿಯಮ್ ಸನ್ ಪಡೆ ತಿರುಗೇಟು ನೀಡುವ ಇರಾದೆಯಲ್ಲಿದೆ.

ಆಡುವ ಬಳಗ ಇಂತಿದೆ: 
India (Playing XI): Rohit Sharma(c), Shikhar Dhawan, Rishabh Pant, Vijay Shankar, MS Dhoni(w), Dinesh Karthik, Hardik Pandya, Krunal Pandya, Kuldeep Yadav, Bhuvneshwar Kumar, K Khaleel Ahmed 

New Zealand (Playing XI): Tim Seifert(w), Colin Munro, Kane Williamson(c), Daryl Mitchell, Ross Taylor, Colin de Grandhomme, Mitchell Santner, Scott Kuggeleijn, Tim Southee, Ish Sodhi, Blair Tickner 
Stay up to date on all the latest ಕ್ರಿಕೆಟ್ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp