ಟಿ-20 ತಂಡಕ್ಕೆ ಮರಳುವ ಕನಸು ಹೊಂದಿದ್ದಾರೆ ರಾಬಿನ್ ಉತ್ತಪ್ಪ

ಬಾಂಗ್ಲಾದೇಶದ ವಿರುದ್ಧ 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕೊನೆಯ ಟಿ-20 ಪಂದ್ಯವನ್ನು ಆಡಿರುವ ಟೀಮ್ ಇಂಡಿಯಾದ ರಾಬಿನ್ ಉತ್ತಪ್ಪ ಇನ್ನೊಂದು ವಿಶ್ವಕಪ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.  

Published: 08th April 2020 02:01 AM  |   Last Updated: 08th April 2020 02:01 AM   |  A+A-


Robin Uttappa

ರಾಬಿನ್ ಉತ್ತಪ್ಪ

Posted By : srinivasrao
Source : UNI

ನವದೆಹಲಿ: ಬಾಂಗ್ಲಾದೇಶದ ವಿರುದ್ಧ 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕೊನೆಯ ಟಿ-20 ಪಂದ್ಯವನ್ನು ಆಡಿರುವ ಟೀಮ್ ಇಂಡಿಯಾದ ರಾಬಿನ್ ಉತ್ತಪ್ಪ ಇನ್ನೊಂದು ವಿಶ್ವಕಪ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 

36 ವರ್ಷದ ಉತ್ತಪ್ಪ ಭಾರತದ ಪರ 46 ಏಕದಿನ ಪಂದ್ಯ ಹಾಗೂ 13 ಟಿ-20 ಪಂದ್ಯಗಳನ್ನು ಆಡಿದ್ದಾರೆ. ರಾಬಿನ್ ಅವರು 2007ರ ಏಕದಿನ ವಿಶ್ವಕಪ್ ಹಾಗೂ ಅದೇ ವರ್ಷ ನಡೆದಿದ್ದ ಟಿ-20 ವಿಶ್ವಕಪ್ ತಂಡದ ಸದಸ್ಯರಾಗಿದ್ದರು. 2008ರಲ್ಲಿ ಮಧ್ಯದಲ್ಲಿ ಭಾರತ ತಂಡದಿಂದ ಹೊರ ನಡೆದಿದ್ದರು. 2011ರಲ್ಲಿ ತಂಡಕ್ಕೆ ಮರಳಿದ ಉತ್ತಪ್ಪ ಎಂಟು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯ ಆಡಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp