ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಎಂಎಸ್ ಧೋನಿ ಯತ್ನಿಸುತ್ತಿದ್ದರು: ಇರ್ಫಾನ್ ಪಠಾಣ್

2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವದ ವಹಿಸಿಕೊಂಡ ಆರಂಭದಲ್ಲಿ ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿದ್ದರು ಎಂದು ಟೀಂ ಇಂಡಿಯಾದ ಮಾಜಿ ಮಧ್ಯಮ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಎಂಎಸ್ ಧೋನಿ-ಇರ್ಫಾನ್ ಪಠಾಣ್
ಎಂಎಸ್ ಧೋನಿ-ಇರ್ಫಾನ್ ಪಠಾಣ್

ನವದೆಹಲಿ: 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವದ ವಹಿಸಿಕೊಂಡ ಆರಂಭದಲ್ಲಿ ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿದ್ದರು ಎಂದು ಟೀಂ ಇಂಡಿಯಾದ ಮಾಜಿ ಮಧ್ಯಮ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.

2013ರ ವೇಳೆಗೆ ಶಾಂತ ಸ್ವಭಾವಾದ ನಾಯಕ ಇಮೇಜ್ ಬೆಳೆಸಿಕೊಂಡಿದ್ದ ಅವರು ಬೌಲರ್  ಗಳ ಮೇಲೆ ನಂಬಿಕೆ ಹೊಂದಿದ್ದರು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಕಾಲ ಕಾಲಕ್ಕೆ ತಂದುಕೊಂಡ ಮಾರ್ಪಡುಗಳ ಕುರಿತು 35 ವರ್ಷದ ಇರ್ಫಾನ್ ಪಠಾಣ್, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಇರ್ಫಾನ್ ಈ ವರ್ಷದ ಆರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com