Women's T20 World Cup 2026: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ; ಜೂನ್ 14ರಂದು ಭಾರತ-ಪಾಕಿಸ್ತಾನ ಮುಖಾಮುಖಿ!

12 ತಂಡಗಳು ಟಿ20 ವಿಶ್ವಕಪ್‌ನ ಈ ಆವೃತ್ತಿಯ ಭಾಗವಾಗಲಿದ್ದು, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಟೂರ್ನಿಯಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡ ಕೊನೆಯ ನಾಲ್ಕು ತಂಡಗಳಾಗಿವೆ.
ICC Women's T20 World Cup 2024
ಮಹಿಳಾ ಟಿ20 ವಿಶ್ವಕಪ್ 2024ರಲ್ಲಿ ಪ್ರಶಸ್ತಿ ಗೆದ್ದಿದ್ದ ನ್ಯೂಜಿಲೆಂಡ್
Updated on

2026ರ ಜೂನ್ 12 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಸೆಣಸಲಿದೆ. ಈ ಟೂರ್ನಮೆಂಟ್‌ನ ಹತ್ತನೇ ಆವೃತ್ತಿಯು ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ.

12 ತಂಡಗಳು ಟಿ20 ವಿಶ್ವಕಪ್‌ನ ಈ ಆವೃತ್ತಿಯ ಭಾಗವಾಗಲಿದ್ದು, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಟೂರ್ನಿಯಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡ ಕೊನೆಯ ನಾಲ್ಕು ತಂಡಗಳಾಗಿವೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಜೂನ್ 14 ರಂದು ತಮ್ಮ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗುಂಪುಗಳು

ಗುಂಪು 1: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲೆಂಡ್

ಗುಂಪು 2: ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್

ಪಂದ್ಯಗಳು

12/06/2026- ಇಂಗ್ಲೆಂಡ್ vs ಶ್ರೀಲಂಕಾ- ಎಡ್ಜ್‌ಬಾಸ್ಟನ್

13/06/2026- ಸ್ಕಾಟ್ಲೆಂಡ್ vs ಐರ್ಲೆಂಡ್- ಓಲ್ಡ್ ಟ್ರಾಫರ್ಡ್ ಮೈದಾನ

13/06/2026- ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ- ಓಲ್ಡ್ ಟ್ರಾಫರ್ಡ್ ಮೈದಾನ

13/06/2026- ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್- ಹ್ಯಾಂಪ್ಷೈರ್ ಬೌಲ್

14/06/2026- ಬಾಂಗ್ಲಾದೇಶ vs ನೆದರ್‌ಲ್ಯಾಂಡ್ಸ್- ಎಡ್ಜ್‌ಬಾಸ್ಟನ್

14/06/2026- ಭಾರತ vs ಪಾಕಿಸ್ತಾನ- ಎಡ್ಜ್‌ಬಾಸ್ಟನ್

16/06/2026- ನ್ಯೂಜಿಲೆಂಡ್ vs ಶ್ರೀಲಂಕಾ- ಹ್ಯಾಂಪ್ಷೈರ್ ಬೌಲ್

16/06/2026- ಇಂಗ್ಲೆಂಡ್ vs ಐರ್ಲೆಂಡ್- ಹ್ಯಾಂಪ್ಷೈರ್ ಬೌಲ್

17/06/2026- ಆಸ್ಟ್ರೇಲಿಯಾ vs ಬಾಂಗ್ಲಾದೇಶ- ಹೆಡಿಂಗ್ಲಿ

17/06/2026- ಭಾರತ vs ನೆದರ್‌ಲ್ಯಾಂಡ್ಸ್- ಹೆಡಿಂಗ್ಲಿ

17/06/2026- ದಕ್ಷಿಣ ಆಫ್ರಿಕಾ vs ಪಾಕಿಸ್ತಾನ- ಎಡ್ಜ್ಬಾಸ್ಟನ್

18/06/2026- ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್- ಹೆಡಿಂಗ್ಲಿ

19/06/2026- ನ್ಯೂಜಿಲೆಂಡ್ vs ಐರ್ಲೆಂಡ್- ಹ್ಯಾಂಪ್ಷೈರ್ ಬೌಲ್

20/06/2026- ಆಸ್ಟ್ರೇಲಿಯಾ vs ನೆದರ್‌ಲ್ಯಾಂಡ್ಸ್- ಹ್ಯಾಂಪ್ಷೈರ್ ಬೌಲ್

20/06/2026- ಪಾಕಿಸ್ತಾನ vs ಬಾಂಗ್ಲಾದೇಶ- ಹ್ಯಾಂಪ್ಷೈರ್ ಬೌಲ್

20/06/2026- ಇಂಗ್ಲೆಂಡ್ vs ಸ್ಕಾಟ್ಲೆಂಡ್- ಹೆಡಿಂಗ್ಲಿ

21/06/2026- ವೆಸ್ಟ್ ಇಂಡೀಸ್ vs ಶ್ರೀಲಂಕಾ - ಬ್ರಿಸ್ಟಲ್ ಕೌಂಟಿ ಮೈದಾನ

21/06/2026- ದಕ್ಷಿಣ ಆಫ್ರಿಕಾ vs ಭಾರತ- ಓಲ್ಡ್ ಟ್ರಾಫರ್ಡ್ ಮೈದಾನ

23/06/2026- ನ್ಯೂಜಿಲೆಂಡ್ vs ಸ್ಕಾಟ್ಲೆಂಡ್ - ಬ್ರಿಸ್ಟಲ್ ಕೌಂಟಿ ಮೈದಾನ

23/06/2026- ಶ್ರೀಲಂಕಾ vs ಐರ್ಲೆಂಡ್- ಬ್ರಿಸ್ಟಲ್ ಕೌಂಟಿ ಮೈದಾನ

23/06/2026- ಆಸ್ಟ್ರೇಲಿಯಾ vs ಪಾಕಿಸ್ತಾನ- ಹೆಡಿಂಗ್ಲಿ

24/06/2026- ಇಂಗ್ಲೆಂಡ್ vs ವೆಸ್ಟ್ ಇಂಡೀಸ್- ಲಾರ್ಡ್ಸ್ ಕ್ರಿಕೆಟ್ ಮೈದಾನ

25/06/2026- ಭಾರತ vs ಬಾಂಗ್ಲಾದೇಶ- ಓಲ್ಡ್ ಟ್ರಾಫರ್ಡ್ ಮೈದಾನ

25/06/2026- ದಕ್ಷಿಣ ಆಫ್ರಿಕಾ vs ನೆದರ್‌ಲ್ಯಾಂಡ್ಸ್- ಬ್ರಿಸ್ಟಲ್ ಕೌಂಟಿ ಮೈದಾನ

26/06/2026- ಶ್ರೀಲಂಕಾ vs ಸ್ಕಾಟ್ಲೆಂಡ್- ಓಲ್ಡ್ ಟ್ರಾಫರ್ಡ್ ಮೈದಾನ

27/06/2026- ಪಾಕಿಸ್ತಾನ vs ನೆದರ್‌ಲ್ಯಾಂಡ್ಸ್- ಬ್ರಿಸ್ಟಲ್ ಕೌಂಟಿ ಮೈದಾನ

27/06/2026- ವೆಸ್ಟ್ ಇಂಡೀಸ್ vs ಐರ್ಲೆಂಡ್- ಬ್ರಿಸ್ಟಲ್ ಕೌಂಟಿ ಮೈದಾನ

27/06/2026- ಇಂಗ್ಲೆಂಡ್ vs ನ್ಯೂಜಿಲೆಂಡ್- ದಿ ಓವಲ್

28/06/2026- ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ- ಲಾರ್ಡ್ಸ್ ಕ್ರಿಕೆಟ್ ಮೈದಾನ

28/06/2026- ಆಸ್ಟ್ರೇಲಿಯಾ vs ಭಾರತ- ಲಾರ್ಡ್ಸ್ ಕ್ರಿಕೆಟ್ ಮೈದಾನ

30/06/2026- ಟಿಬಿಸಿ vs ಟಿಬಿಸಿ- ದಿ ಓವಲ್ - ಸೆಮಿ ಫೈನಲ್ 1

02/07/2026- ಟಿಬಿಸಿ vs ಟಿಬಿಸಿ- ದಿ ಓವಲ್ - ಸೆಮಿ ಫೈನಲ್ 2

05/07/2026- ಟಿಬಿಸಿ vs ಟಿಬಿಸಿ- ಲಾರ್ಡ್ಸ್ ಕ್ರಿಕೆಟ್ ಮೈದಾನ - ಫೈನಲ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com