ಬೆಂಗಳೂರು: ಸಂಕ್ರಮಣ ಪ್ರಕಾಶನವು 2013ರ ಸಾಹಿತ್ಯ ಸ್ಪರ್ಧೆ ಫಲಿತಾಂಶ ಪ್ರಕಟಿಸಿದೆ.
ಸಣ್ಣ ಕತೆ ವಿಭಾಗದಲ್ಲಿ ಆಯ್ಕೆಯಾದವರು:
-ಇಂದ್ರಕುಮಾರ್ ಎಚ್.ಬಿ. (ದಾವಣಗೆರೆ) ಕತೆ- ಚಾಕರಿಯಮ್ಮ
-ಗವಿಸಿದ್ದ ಬಿ.ಹೊಸಮನಿ (ಹುಬ್ಬಳ್ಳಿ) ಕತೆ- ಹೀಗೊಬ್ಬ ಗಾಂಧಿ
-ರಾಮಚಂದ್ರ ಎಸ್.ಕುಲಕರ್ಣಿ (ಧಾರವಾಡ) ಕತೆ- ಕತ್ತಲೆ
ಲಲಿತ ಪ್ರಬಂಧ
-ಬಸವರಾಜ ಕುಂಬಾರ (ಸೀಮಿಕೇರಿ) ಇದು ಗುಳಿಗೆ ಲೋಕವಯ್ಯಾ!
-ಕೆ.ರೂಪಾ ರಾವ್(ಕೊಯಿಮತ್ತೂರು)ಪಾದರಕ್ಷಾ ಪುರಾಣ
ಕಾವ್ಯ ವಿಭಾಗ
-ಜಿ.ಪಿ.ಕುಸುಮಾ, ಎನ್.ಎಸ್.ಗಾಣಿಗರ್, ಶಿ.ಕಾ.ಬಡಿಗೇರ್, ಮಮತಾ ಆರ್, ರವೀಂದ್ರ ಕರ್ಜಗಿ, ಲಲಿತಾ ಕೆ.ಹೊಸಪೇಟೆ, ವಿದ್ಯಾ ಕುಂದರಗಿ, ವಿಶ್ವನಾಥ ಕಾನಡೆ, ಎಂ.ಎ.ಸಾದಿಕ ಉಲ್ಲಾ.
ಹನಿಗವನ
-ಅಂಬಿಕಾ ಹಂಚಾಟೆ, ಅಭಿಷೇಕ್ ವೈ.ಎಸ್, ಅಲ್ಲಮ ಪ್ರಭು ಛಬ್ಬಿ, ಕುವರ ಯಲ್ಲಪ್ಪ, ಕ್ಷತ್ರಿಯ ತಾರಾನಾಥ, ಕೊತ್ತಲ ಮಹಾದೇವಪ್ಪ, ಲಕ್ಷ್ಮೀಕಾಂತ ಮಿರಜ್‌ಕರ್, ಶ್ರೀಪತಿ ಕಾಶೀಕರ್, ಆರ್.ಸುನೀಲ್, ಸುರೇಶ್ ಕಂಬಳಿ. ಬಹುಮಾನಿತ ಕೃತಿಗಳು 'ಸಂಕ್ರಮಣ' ಸಾಹಿತ್ಯ ಪತ್ರಿಕೆಯ ನವೆಂಬರ್-ಡಿಸೆಂಬರ್ 2013ರ ಸಂಚಿಕೆಯಲ್ಲಿ ಪ್ರಕಟವಾಗಲಿವೆ.