ಬಳ್ಳಾರಿ

ಬಳ್ಳಾರಿ: ಕರವೇ ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ

Published On :

ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಚೇರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಗರ ಶಾಸಕ ಅನಿಲ್ ಲಾಡ್ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಚ್.ಕೆ. ಗೌರಿಶಂಕರ್, ಕಪ್ಪಗಲ್ಲು ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಅಸುಂಡಿ ನಾಗರಾಜ, ಚಾನಾಳು ಶೇಖರ್, ಎಂ. ಮೃತ್ಯುಂಜಯಸ್ವಾಮಿ, ವಿಶ್ವನಾಥ, ಬಿ. ಶಿವಕುಮಾರ್, ಆತ್ಮಾನಂದ ರೆಡ್ಡಿ, ಕಿಶೋರ್, ತಿಪ್ಪಾರೆಡ್ಡಿ, ಶಬರಿ ರವಿ, ಭಾಸ್ಕರ್, ತಿಮ್ಮಪ್ಪ ಎರ್ರಗುಡಿ, ಕೆ.ಬಿ. ಈಶ್ವರ್, ಈಶ್ವರ್‌ರಾವ್ ಸಂಗನಕಲ್ಲು, ವಿಜಯಕುಮಾರ್ ಸಂಗನಕಲ್ಲು, ನಗರ ಘಟಕ ಅಧ್ಯಕ್ಷ ಪಿ. ಜಗನ್, ಮಹಿಳಾ ಘಟಕದ ಅಧ್ಯಕ್ಷೆ ಸುಮಾರೆಡ್ಡಿ, ಎಚ್. ಯುವರಾಜ್ ಗೌಡ, ಜೆ. ದೊಡ್ಡಬಸಪ್ಪ, ಮುಂಡ್ರಿಗಿ ರಾಜಶೇಖರ್, ಕೆ. ಗಂಗಾಧರ, ವಡ್ಡಿಗೇರಿ ಸೂರಿ, ಸೂರ್ಯಪ್ರಕಾಶ ರೆಡ್ಡಿ, ಚಂದ್ರಮೋಹನ್, ಮಹೇಶ್ ಬಣಕಾರ್, ಹಂದಿಹಾಳು ಪರಶುರಾಂ, ಗಣೇಶ, ಯಲ್ಲಪ್ಪ, ಬಿ. ಕೃಷ್ಣ, ದಾದಾಪೀರ್, ಬಸವರಾಜ, ನಾಗೇಶ್, ಸಿದ್ದಪ್ಪ, ಪಂಪಾಪತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.